ಚಹಾ ಕುಡಿದ್ರೆ ಆಯುಷ್ಯ ವೃದ್ಧಿಸುತ್ತಾ?

  • by

ಕರುಳಿಗೆ ಸಂಬಂಧಿಸಿದ ಸೂಕ್ಷ್ಮ ವರ್ಗವನ್ನು ಸುಧಾರಿಸುವಲ್ಲಿ  ಚಹಾವು ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಕರುಳಿನ ಅಸರ್ಮಪಕತೆಗಳಿಗ ಪ್ರತಿಯಾಗಿ ಪ್ರತಿರಕ್ಷಕ ಗುಣಗಳನ್ನು ಒದಗಿಸುವಲ್ಲಿ , ಜೀವಕೋಶದ ಪೊರೆಗಳನ್ನು ರಕ್ಷಿಸುವಲ್ಲಿ ಸಹ ಚಹಾ ಮಹತ್ವದ ಪಾತ್ರ ವಹಿಸುತ್ತದ. ಚಹಾದಲ್ಲಿ ಫ್ಲೂರೀನ್ ಅಂಶವು ಇರುವುದರಿಂದ ಅದು ಹಲ್ಲಿನ ಸವೆತವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

health benefits , tea , ಚಹಾದ, ಪ್ರಯೋಜನಗಳು

ಚಹಾದ ಇತಿಹಾಸ

ಚಹಾದ ಇತಿಹಾಸ ತಿಳಿಯಲು ಕ್ರಿ. ಪೂರ್ವ 2737 ಹಿಂದೆ ಸಾಗಬೇಕಾಗುತ್ತದೆ. ಕ್ರಿ. ಪೂ 2737ರಲ್ಲಿ ಚೀನಾದ ರಾಜ  ಶೆನ್ ನುಂಗ್ ಬಿಸಿ ನೀರು ಕುಡಿಯುತ್ತಿದ್ದ. ಅಚಾನಕ್ಕಾಗಿ ಬಿಸಿ ನೀರಿಗೆ ಚದಾಹ ಎಲೆ ಲೋಟದೊಳಗೆ ಬಿತ್ತಿತ್ತು. ಇದೇ ನೀರನ್ನು ಕುಡಿದಾಗ ರಾಜನಿಗೆ ಖುಷಿಯಾಗಿತ್ತು. ಹೀಗೆ ಚಹಾ ಪದ್ದತಿ ಶುರುವಾಯಿತು. ಟೀ ಬ್ಯಾಗ್ ಪದ್ಧತಿ ಶುರು ಮಾಡಿದ್ದು ಸುಲ್ಲಿವಾನ್ . 

ಚಹಾ 5000 ವರ್ಷಗಳಿಗಿಂತಲೂ ಹಳೆಯದಾದದ್ದು. ಏಷ್ಯಾದ ಮತ್ತು ಮಧ್ಯಪ್ರಾಚ್ಯದಾಂದ್ಯತ ಚಹಾ ಜನಪ್ರಿಯವಾಗಿದ್ದರೂ, ಯುರೋಪಿಯನ್ನರು ಮತ್ತು ವಸಾಹತುಗಳು 1600 ಗಳಲ್ಲಿ 1 ರುಚಿಯನ್ನು ಅಭಿವೃದ್ಧಿ ಪಡಿಸಲು ಪ್ರಾರಂಭಿಸಿದರು. ವಾಸ್ತವವಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನ ಚಹಾದ ಮೂರನೇ ಅತಿದೊಡ್ಡ ಆಮದುದಾರಾಗಿದೆ. 

health benefits , tea , ಚಹಾದ, ಪ್ರಯೋಜನಗಳು

1 ಚಹಾ ಕುಡಿಯುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ. ಸಾವಿನ ಭಯ ದೂರವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಯುರೋಪಿನ ಪ್ರಿವೆಂಟಿವ್ ಕಾರ್ಡಿಯಾಲೋಜಿ ಜರ್ನಲ್ ನಲ್ಲಿ ಪ್ರಕಟವಾದ ವಿಶ್ತೇಷಣೆಯಲ್ಲಿ ಈ ವಿಷಯವನ್ನು ತಿಳಿಸಲಾಗಿದ| ಸಂಶೋಧನೆಯಲ್ಲಿ ಸುಮಾರು 1, 00, 902 ಮಂದಿ ಭಾಗವಹಿಸಿದ್ದರು.ಅಂಥವರಲ್ಲಿ ಹೃದಯ ಸಂಬಂಧಿ, ಪಾರ್ಶ್ವವಾಯು, ಕ್ಯಾನ್ಸರ್ ಲಕ್ಷಣಗಳಿರಲಿಲ್ಲವಂತೆ. 

ಒಟ್ಟಿನಲ್ಲಿ ಚಹಾ ಸೇವಿಸುವವವರು ಆರೋಗ್ಯ ಶಾಲಿಗಳಾಗಿ ಮತ್ತು ದೀರ್ಘಾ ಆಯುಷ್ಯ ಉಳ್ಳವರು ಎಂದು ತಿಳಿದು ಬಂದಿದ| ಚಹಾದ ಅಭ್ಯಾಸ ಇಲ್ಲದಿರುವವರಿಗ ಹೋಲಿಸಿದ್ರೆ, ಹೃದಯಾಘಾತ , ಪಾರ್ಶ್ವವಾಯು ಮತ್ತು ಕ್ಯಾನ್ಸರ್ ಅಪಾಯ ಕಡಿಮ ಎನ್ನುವುದು ಸಂಶೋಧನೆಯಿಂದ ಕಂಡು ಬಂದಿದೆ.

2 ಚಹಾ ಸೇವನೆ ಒತ್ತಡ ನಿವಾರಣೆಯಾಗುವುದಲ್ಲದೇ, ಇದು ಚೈತನ್ಯವನ್ನು ಹಚ್ಚಿಸುತ್ತದ|  ಕಪ್ಪು ಚಹಾದಲ್ಲಿ ಥೀನ್ ಅಂಶದಿಂದಾಗಿ ನೈಸರ್ಗಿಕವಾಗಿರುತ್ತದೆ. ದಿನವಿಡೀ ಸಕ್ರೀಯವಾಗಿರಲು ಸಹಾಯ ಮಾಡುತ್ತದೆ. 

3. ಚಹಾ ಉತ್ಕರ್ಷಣಾ ನಿರೋಧಕಗಳನ್ನು ಹೊಂದಿರುವುದರಿಂದ ಶೀತ ಹಾಗೂ ಜ್ವರ ಬಂದಾಗ 1 ಕಪ್ ಚಹಾ ಸೇವಿಸಿದರೆ ರಿಲ್ಯಾಕ್ಸ್ ಫೀಲ್ ನೀಡುತ್ತದ| ಶೀತ ಹಾಗೂ ಜ್ವರವನ್ನು ನಿವಾರಿಸುತ್ತದೆ

4. ಚಯಾಪಚಯ ಕ್ರಿಯ ಯನ್ನು ಹಚ್ಚಿಸುತ್ತದೆ

ಚಹಾದಲ್ಲಿ ದಾಲ್ಚಿನಿ ಮತ್ತು ಏಲಕ್ಕಿ ಬಳಸುವುದರಿಂದ ಅದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹಚ್ಚಿಸುತ್ತದ| ಪ್ರತಿ ದಿನ 1 -2 ಕಪ್ ಚಹಾ ಸೇವಿಸುವುದರಿಂದ ಮೇದೋಜ್ಜಿರಕ್ ಗ್ರಂಥಿಯ ಕಿಣ್ವಗಳನ್ನು ಹಿರಿಕೋಳ್ಳುವುದನ್ನು ಸುಧಾರಿಸುತ್ತದೆ.

5. ಒತ್ತಡ ನಿವಾರಣೆಗೆ ಸಹಕಾರಿ. ಟೀ ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ಇದೆ. ಟೀ ಕುಡಿಯುವುದರಿಂದ ನಮ್ಮ ದೇಹವನ್ನು ಹೈಡ್ರೇಡೆಡ್ ಆಗಿಡಬಹುದು. ಜತೆಗೆ ಇದರಿಂದ ಚರ್ಮ. ಕೂದಲು, ಚಯಾಪಚಯ ಕ್ರಿಯೆಗಳಿಗೂ ಲಾಭವಾಗಲಿದೆ. ಕ್ಯಾನ್ಸರನ್ನು ದೂರವಿಡುವುದಕ್ಕೆ ಟೀ ಸಹಕಾರಿ. ಎಂಬ ನಂಬಿಕೆ ಇದೆ. ಒಂದು ಕಪ್ ಟೀ, ದೇಹಕ್ಕೂ ಚೈತನ್ಯ ನೀಡುತ್ತದೆ. ಇದೇ ಕಾರಣಕ್ಕೆ ಚಹಾವನ್ನು ಬಹುತೇಕರು ಇಷ್ಟಪಡುತ್ತಾರೆ. 

6 ಕಡಿಮೆ ಕೆಫಿನ್

ಟೀಯಲ್ಲಿ ಕಾಫಿಗಿಂತ ಕಡಿಮೆ ಪ್ರಮಾಣದ ಕೆಫಿನ್ ಅಂಶವಿರುತ್ತದೆ. ಕಾಫಿಯಲ್ಲಿ ಕೆಫಿನ್ ಹೆಚ್ಚಾಗಿರುವುದರಿಂದ ಕೆಲವರಿಗೆ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಅಂತಹವರು ಟೀಯನ್ನು ದಿನಕ್ಕೆ 2 ಬಾರಿ ಕುಡಿದರೆ ಇದ್ರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. 

7. ಮೂಳೆಗಳನ್ನು ಬಲಪಡಿಸುತ್ತದೆ

ಟೀಯಲ್ಲಿ ಹಾಲು ಸೇರಿಸುವುದರಿಂದ ಮೂಳೆ ಬಲವಾಗುತ್ತದೆ ಎನ್ನುವ ವಾದ ಮಾಡುವುದು ಸರಿಯಲ್ಲ. ಏಕೆಂದರೆ 10 ವರ್ಷಕ್ಕಿಂತ ಅಧಿಕ ವರ್ಷದಿಂದ ಟೀ ಕುಡಿಯುವವರ ಮೂಳೆಯೂ ಟೀ ಕುಡಿಯದವರ ಮೂಳೆಗೆ ಹೋಲಿಸಿದಾಗ ಟೀ ಕುಡಿಯುವವರ ಮೂಳೆ ಧೃಢವಾಗಿರುತ್ತದೆ ಎಂದು ಇತ್ತೀಚಿಗೆ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. 

ಅಕಾಲಿಕ ನೆರಿಗೆ ಉಂಟಾಗುವುದಿಲ್ಲ. ಟೀಯಲ್ಲಿ ಆಂಟಿ ಆ್ಯಕ್ಸಿಡೆಂಟ್ ಪ್ರಮಾಣ ಅಧಿಕವಾಗಿರುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುತ್ತದೆ. ಪರಿಸರ ಮಾಲಿನ್ಯದಿಂದ ದೇಹದ ಮೂಲೆ ಬೀಳುವ ಕೆಟ್ಟ ಪರಿಣಾಮಗಳನ್ನು ನಿಯಂತ್ರಿಸುತ್ತದೆ. ಅತೀ ಮುಖ್ಯವಾಗಿ ಅಕಾಲಿಕ ನೆರಿಗೆ ಬೀಳುವುದಿಲ್ಲ. ಹೃದಯಾಘಾತ ಮತ್ತು ಪಾರ್ಶ್ವವಾಯು ಸಮಸ್ಯೆ ದೇಹದಲ್ಲಿ ರಕ್ತ ಸಂಚಲನವನ್ನು ಉಂಟು ಮಾಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ