ಇಮ್ಯೂನ್ ಸಿಸ್ಟಮ್ ಹೆಚ್ಚಿಸಲು ಸದ್ಗುರು ನೀಡಿರುವ 8 ಟಿಪ್ಸ್.! (8 tips from Sadhguru on how to boost your immunity naturally )

  • by

ಪ್ರತಿರಕ್ಷಣಾ ವ್ಯವಸ್ಥೆ ಅಥವಾ ರೋಗನಿರೋಧಕ ಶಕ್ತಿ ನಮ್ಮ ದೇಹದ ಎಲ್ಲಾ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ. ಪ್ರತಿರಕ್ಷಣಾ ವ್ಯವಸ್ಥೆ ಅತ್ಯಂತ ಮಹತ್ವದ್ದು ಎಂದು ಹೇಳಬಹುದು. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಬೇಕೇ.. ಹಾಗಾದ್ರೆ ಸದ್ಗುರು ನೀಡಿರುವ ಈ 8 ಟಿಪ್ಸ್ ಗಳನ್ನು ಪಾಲಿಸಿ.


ಸದ್ಗುರು ,

ಸಾಂಕ್ರಾಮಿಕ ರೋಗಗಳು ವಿವಿಧ ರಾಷ್ಟ್ರಗಳಲ್ಲಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಈಶಾ ಫೌಂಡೇಶನ್ ನ ಸದ್ಗುರು ಕೆಲವು ಮಾರ್ಗಗಳನ್ನು ಹಂಚಿಕೊಂಡಿದ್ದಾರೆ.ವೈರಸ್ ಗಳು ನಮ್ಮ ಜೀವನದಲ್ಲಿ ಹೊಸದಾಗಿ ಪ್ರವೇಶ ಮಾಡುತ್ತಿಲ್ಲ. ಅಗತ್ಯಕ್ಕೆ ತಕ್ಕಂತೆ ನಿಭಾಯಿಸುವ ಸಾಮರ್ಥ್ಯ ನಮ್ಮಲ್ಲೇ ಇದೆ. ಹಾಗಾಗಿ ಕೆಲವು ವಿಷಯಗಳು ಕೊರೊನಾಗೆ ಪರಿಹಾರವಾಗಿದೆ. ನಿಮಗೆ ಹಾಗೂ ನಿಮ್ಮ ಸುತ್ತ ಮುತ್ತಲಿನವರಿಗೆ ಮಾರಕವಾಗದಂತೆ ನೋಡಿಕೊಳ್ಳಬೇಕಾಗುತ್ತದೆ.

ಬೇವು ಮತ್ತು ಅರಶಿಣ

ಭಾರತದಾಂದ್ಯತ ಬೇವಿನ ಸಸ್ಯಗಳು ಹೇರಳವಾಗಿ ಕಂಡು ಬರುತ್ತವೆ. ಅರಿಶಿಣ ಪ್ರತಿಯೊಬ್ಬರ ಅಡುಗೆ ಮನೆಯಲ್ಲೇ ಸೀಗುತ್ತದೆ. ನೀವು ಪ್ರತಿ ದಿನ ಮಾಡಬಹುದಾದ ಒಂದು ಸರಳ ವಿಷಯವೆಂದರೆ ಬೇವನ್ನು ಎಂಟರಿಂದ ಹತ್ತು ಎಲೆಗಳು ಮತ್ತು ಸ್ವಲ್ಪ ಅರಶಿಣವನ್ನು ಬೆಚ್ಚಗಿನ ನೀರಿನಲ್ಲಿ ಸೇವಿಸುವುದು. ನೀವು ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಿದ್ದರೆ, ಬಾಹ್ಯ ಜೀವಿಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ಮೂರರಿಂದ ನಾಲ್ಕು ವಾರದ ಅವಧಿಯಲ್ಲಿ ಸ್ವಲ್ಪ ವ್ಯತ್ಯಾಸವಾಗುತ್ತದೆ.

ಕಚ್ಚಾ ಮಾನಿವಹಣ್ಣು

ಕಚ್ಚಾ ವಾಮಿನಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಅರವತ್ತು ವರ್ಷ ಮೀರಿದದ್ರೆ. ಅವರನ್ನು ಚ್ಯವಾನ್ ಪ್ರಶ್ ನಲ್ಲಿ ಪ್ರಾರಂಭಿಸುವುದು ಒಳ್ಳೆಯದು. ಇನ್ನು ಮಾವಿನ ಹಣ್ಣನ್ನು ಹಣ್ಣಾಗುವವರೆಗೂ ಕಾಯಬೇಡಿ. ಹಸಿ ಮಾವನ್ನು ತಿನ್ನಿರಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಜೇನುತುಪ್ಪ ಹಾಗೂ ಮೆಣಸಿನಕಾಯಿಯೊಂದಿಗೆ ಆಮ್ಲ

ನೆಲ್ಲಿಕಾಯಿ, ಹಸಿ ಮೆಣಸಿನಕಾಯಿಯನ್ನು ತೆಗೆದುಕೊಂಡು ರಾತ್ರಿಯಿಡೀ ಜೇನುತುಪ್ಪದಲ್ಲಿ ನೆನೆಸಿ. ದಿನಕ್ಕೆ ಮೂರು ಬಾರಿ ಸುಮಾರು ಮೂರು ಚಮಚಗಳನ್ನು ಸೇವಿಸಿ. ನೀವು ಖಾಲಿ ಹೊಟ್ಟೆಯಲ್ಲಿರುವಾಗ ತೆಗೆದುಕೊಳ್ಳುವ ಮುಖ್ಯ ವಿಷಯವೆಂದರೆ, ಇದು ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆಯನ್ನು ಕಾಣಬಹುದು.

ದೇಹದ ಉಷ್ಣತೆಯನ್ನು ಕಾಪಾಡಲು ಜಪ ಮಾಡುವುದು.
ಯೋಗ ಯೋಗ ಯೋಗೇಶ್ವರಾಯ ಈ ಪಠಣ ಮಾಡುವುದರಿಂದ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಶಕ್ತಿಯನ್ನು ಒದಗಿಸುತ್ತದೆ.

ಸಂತೋಷದಿಂದಿರಿ

ಮಾನಸಿಕ ಆರೋಗ್ಯಕ್ಕೆ ತುಂಬಾ ಮುಖ್ಯವಾದದ್ದು ಎಂದು ಹೇಳಬಹುದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಕೂಡಾ ಸಹಾಯರಿಯಾಗುತ್ತದೆ. ಸಂಪೂರ್ಣವಾಗಿ ಸಂತೋಷದಿಂದ , ಉತ್ಸಾಹದಿಂದ ಉಳಿಯುವುದು ಮಾರ್ಗವಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ