ಗರ್ಭಿಣಿಯರು ಆಲುಗಡ್ಡೆ ಸೇವಿಸಿದ್ರೆ ಏನಾಗುತ್ತೆ..ಅಪಾಯ ಹೆಚ್ಚುತ್ತಾ!

  • by

ಮಹಿಳೆಯರಿಗೆ ಸಂತಾನ್ಯಭಾಗ್ಯ ಅತ್ಯಂತ ಪ್ರಮುಖ ಘಟ್ಟ.. ಈ ಸಮಯದಲ್ಲಿ  ಗರ್ಭವತಿ ಮಹಿಳೆಯರು ಆರೋಗ್ಯದ  ಕಡೆ ಪ್ರಮುಖವಾಗಿ ಗಮನ ಹರಿಸಬೇಕಾಗುತ್ತದೆ. ಗರ್ಭದಲ್ಲಿ  ಬೆಳೆಯುತ್ತಿರುವ ಮಗು ಹಾಗೂ ತಾಯಿಯ ಅರೋಗ್ಯ ತುಂಬಾ ಮುಖ್ಯ.. ಗರ್ಭಾವಸ್ಥೆಯಲ್ಲಿ ಆಹಾರಗಳು ಉತ್ತಮವಾಗಿರಬೇಕು. ಕೆಲವು ಆಹಾರ ಪದಾರ್ಥಗಳು ತಾಯಿಯ ಹಾಗೂ ಬೆಳೆಯುತ್ತಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಆಹಾರ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ವೈದ್ಯರ ಸಲಹೆ ಪಡೆದು ಆಹಾರಗಳ ಆಯ್ಕೆಯನ್ನು ಸೂಕ್ತ ರೀತಿಯಲ್ಲಿ ಆಯ್ದುಕೊಳ್ಳಬೇಕು.

Potato diet, pregnancy diabetes risk ಗರ್ಭಾವಸ್ಥೆ ಆಲುಗಡ್ಡೆ ಸೇವನೆ , ಮಧುಮೇಹ

ಗರ್ಭವತಿ ಮಹಿಳೆಯರು ಆಲುಗಡ್ಡೆ ಸೇವಿಸಬಾರದು ಎಂದು ಹೇಳಲಾಗುತ್ತದೆ. ಯಾಕಂದ್ರೆ ಚಿಪ್ಸ್ ಹಾಗೂ ಆಲುಗಡ್ಡೆ ಸೇವಿಸಿದ್ರೆ ಗರ್ಭವತಿ ಮಹಿಳೆಯರಲ್ಲಿ ಡಯಾಬಿಟಿಸ್ ಹೆಚ್ಚಾಗುವ  ಸಾಧ್ಯತೆ ಇರುತ್ತದೆ. ಆಲುಗಡ್ಡೆ ಸೇವಿಸಿದ್ರೆ ಎನಾಗುತ್ತೆ.. ಯಾಕೆ ಸೇವಿಸಬಾರದು..  ಎಂಬ ಬಗ್ಗೆ ಡಿಟೇಲ್ಸ್ ಇಲ್ಲಿದೆ. 

ಮಾಂಸ , ಮೀನು ಮತ್ತು ಮೊಟ್ಟೆ, ಒಣ ಫಲಗಳು, ಶೇಂಗಾ ಬೀಜ ಮೊದಲಾದವುಗಳನ್ನು ಹೆಚ್ಚಿನ  ಪ್ರಮಾಣದಲ್ಲಿ ಮಹಿಳೆಯರು ಸೇವಿಸಬೇಕಾಗುತ್ತದೆ. ಕಬ್ಬಿಣ, ವಿಟಮಿನ್ ಎ, ಬಿ ಸಹಿತ ಹಲವು ಪೋಷಕಾಂಶಗಳಿವೆ. ಈ ಆಹಾರದಲ್ಲಿ ಮಿತ್ರ ಪ್ರಮಾಣದಲ್ಲಿ ಸೇವಿಸುವ ಮೂಲಕ ಉತ್ತಮ ಆಹಾರಗಳನ್ನು ಸೇವಿಸಬಾರದು. ಇವುಗಳಲ್ಲಿ ಪ್ರಮುಖವೆಂದರೆ ಕಡ್ಡಾಯವಾಗಿ ಸಿಹಿ ತಿನಿಸುಗಳನ್ನು ಹಾಗೂ ಸಕ್ಕರೆ ಹೆಚ್ಚಿರುವ ಆಹಾರಗಳನ್ನು ಸೇವಿಸಬಾರದು. ಆಲುಗಡ್ಡೆ, ಬಿಸ್ಕತ್, ಕುಕ್ಕಿಗಳು, ಕೇಕ್ , ಅಥವಾ ಚಾಕಲೇಟ್ ಗಳನ್ನು ತಿನ್ನಬಾರದು, ಇವುಗಳಲ್ಲಿ ಕ್ಯಾಲೋರಿಗಳು ಹೆಚ್ಚಾಗಿರುವುದರಿಂದ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. 

ಯುಕೆ ತಜ್ಞರ ಪ್ರಕಾರ, ಆಲುಗಡೆಡ ಸೇವನೆ ಮಾಡಿದ್ದರೆ ಹೆಚ್ಚಿನ ಮಧುಮೇಹ ಅಪಯಾಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.  ಮೂರನೇ ಒಂದು ಭಾಗದಷ್ಟು ಜನರ ತಿನ್ನುವ ಆಹಾರದಲ್ಲಿ ಆಲುಗಡ್ಡೆಯದಂತಹ ಪಿಷ್ಠ ( (ಕಾರ್ಬೋಹೈಡ್ರೇಡ್ ) ಆಹಾರಗಳು ಇರಬೇಕು.  ಪ್ರತಿ ವಾರ ಎಷ್ಟು ಕಾರ್ಬೋಹೈಡ್ರೇಟ್ ಅನ್ನು ಜನರು ಸೇವಿಸಬೇಕು ಎಂಬುದಕ್ಕೆ ಯಾವುದೇ ಮಿತಿಯಿಲ್ಲ. ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರಗಳಉ ರಕ್ತದಲ್ಲಿನ ಸಕ್ಕರೆಯ ಮೇಲೆ ಪರಿಣಾಮ ಬೀರುತ್ತವೆ.  

ಯುಕೆ ತಜ್ಞರ ಪ್ರಕಾರ, ಆಲುಗಡೆಡ ಸೇವನೆ ಮಾಡಿದ್ದರೆ ಹೆಚ್ಚಿನ ಮಧುಮೇಹ ಅಪಯಾಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.  ಮೂರನೇ ಒಂದು ಭಾಗದಷ್ಟು ಜನರ ತಿನ್ನುವ ಆಹಾರದಲ್ಲಿ ಆಲುಗಡ್ಡೆಯದಂತಹ ಪಿಷ್ಠ ( (ಕಾರ್ಬೋಹೈಡ್ರೇಡ್ ) ಆಹಾರಗಳು ಇರಬೇಕು.  ಪ್ರತಿ ವಾರ ಎಷ್ಟು ಕಾರ್ಬೋಹೈಡ್ರೇಟ್ ಅನ್ನು ಜನರು ಸೇವಿಸಬೇಕು ಎಂಬುದಕ್ಕೆ ಯಾವುದೇ ಮಿತಿಯಿಲ್ಲ. ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರಗಳಉ ರಕ್ತದಲ್ಲಿನ ಸಕ್ಕರೆಯ ಮೇಲೆ ಪರಿಣಾಮ ಬೀರುತ್ತವೆ.

ಭವಿಷ್ಯದಲ್ಲಿ ಅಪಾಯ!

ಗರ್ಭಾವಸ್ಥೆಯ ಯಾವುದೇ ಹಂತದಲ್ಲಾದರೂ ಡಯಾಬಿಟಿಸ್ ಎದುರಾಗಬಹುದು. ಗರ್ಭಿಣಿಯರು ಸೇವಿಸುವ ಆಹಾರದ ಬಗ್ಗೆ ನಿಗಾ ವಹಿಸಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಮಧುಮೇಹ ಉಂಟಾದರೆ ಮಗುವಿಗೆ ಹಾಗೂ ತಾಯಿಗೆ ಭವಿಷ್ಯದಲ್ಲಿ ಟೈಪ್ 2 ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ಹಾಗೂ ಅನುವಂಶಿಯತೆಯ ಕಾರಣದಿಂದ ಗರ್ಭಾವಸ್ಥೆಯಲ್ಲಿ ಮಧುಮೇಹ ಕಾಣಿಸಿಕೊಳ್ಳುತ್ತದೆ. 

ಆಲುಗಡ್ಡೆ ಯಾಕೆ ಸೇವಿಸಬಾರದು!

ಆಲುಗಡ್ಡೆಯಲ್ಲಿ ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತೂ ಗ್ಲೂಕೋಸ್ ಪ್ರಮಾಣ ಅಧಿಕವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಆಲುಗಡ್ಡೆ ಅತಿಯಾಗಿ ಸೇವಿಸಿದ್ರೆ ಮತ್ತು ಡಯಾಬಿಟಿಸ್ ಬಂದಾಗ ಆಲುಗಡ್ಡೆ ಅತಿಯಾಗಿ ಸೇವಿಸಿದರೆ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಕಾಡುವುದರ ಜತೆಗೆ, ರಕ್ತದಲ್ಲಿ ಗ್ಲೂಕೋಸ್ ಅಂಶ ಹೆಚ್ಚಾಗುತ್ತದೆ. ಆಗ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು. 

ಹುಟ್ಟುವ ಮಗುವಿನ  ಮೇಲೆ ಪರಿಣಾಮ 

ಇನ್ನು ಗರ್ಭಾವಸ್ಥೆಯಲ್ಲಿ ತಾಯಿ ಡಯಾಬಿಟಿಸ್ ಲಕ್ಷಣ ಹೊಂದದ್ದರೆ ಅದು ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ.  ಮಗು ಅನಿರಿಕ್ಷೀತವಾಗಿ ಅಧಿಕ ದೇಹದ ತೂಕ ಪಡೆದುಕೊಳ್ಳುವುಜು, ಮಿದುಳು ಬೆಳವಣಿಗೆಯಲ್ಲಿ ನ್ಯೂನಚೆ, ಭವಿಷ್ಯದಲ್ಲಿ ಮಧುಮೇಹ ಆರೋಗ್ಯ ಸಮಸ್ಯೆ ಕಾಡಬಹುದು. ಅಲ್ಲದೇ, ತಾಯಿ ಮತ್ತು ಮಗುವಿನ ಹೃದಯದ ರಕ್ತನಾಳಗಳ ಅಪಾಯವನ್ನು ಹೆಚ್ಚಿಸಬಹುದು. ತಾಯಿಯು ಸಹ ಭವಿಷ್ಯದಲ್ಲಿ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. 

ಯಾವೆಲ್ಲಾ ಆಹಾರ ಸೇವಿಸಬೇಕು

ಮಾಂಸ ಮೀವು, ಮೊಟ್ಟೆ ಆಹಾರಗಳು, ಒಣಫಲಗಳು, ಶೇಂಬಾ ಬೀಜ ಮೊದಲಾದವುಗಳಲ್ಲಿ ಹೆಚ್ಚಿನ ಪ್ರೋಟಿನ ಮತ್ತು ಪೋಷಕಾಂಶಗಳಿರುತ್ತದೆ. ಇವುಗಳಲ್ಲಿ ಪಿಷ್ಠಭರಿತ ಮತ್ತು ಇತರ ಆಹಾರಗಳ ಜತೆಗೆ ಸೇವಿಸುವುದರಿಂದ  ಗರ್ಭಿಣಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಈ ಆಹಾರಗಳಲ್ಲಿ ಉತ್ತಮ ಪ್ರಮಾಣದ ಸತು, ಕಬ್ಬಿಣ. ಹಾಗೂ ವಿಟಮಿನ್ ಎ. ಬಿ ಸಹಿತ ಹಲವು ಪೋಷಕಾಂಶಗಳಿರುತ್ತವೆ. ಈ ಆಹಾರಗಳನ್ನು ಮಿತ ಪ್ರಮಾಣದಲ್ಲಿ ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸುಲಭ ಹೆರಿಗೆಯ ಮೂಲಕ ಆರೋಗ್ಯನಂತ ಮಗುವನ್ನು ಪಡೆದುಕೊಳ್ಳಬಹುದು. ಗರ್ಭಾವಸ್ಥೆಯಲ್ಲಿ ಸಿಹಿ ಪದಾರ್ಥಗಳನ್ನು ತ್ಯಜಿಸುವುದು ಒಳಿತು. ಯಾವುದೇ ಆಹಾರ ಪದಾರ್ಥಗಳನ್ನು ಮಿತಿಯಾಗಿ ಸೇವಿಸಬಾರದು. ಸೂಕ್ತ ಪ್ರಮಾಣದಲ್ಲಿ ಸೇವಿಸಬೇಕು. ಆಲುಗಡ್ಡೆ ಹಾಗೂ ದ್ವಿದಳ ಧಾನ್ಯ ವನ್ನು ವಾರಕ್ಕೆ ಎರಡು ಬಾರಿ ಪರ್ಯಾಯವಾಗಿ ಸೇವಿಸಿದರೆ ಉತ್ತಮ. 

ಗರ್ಭಾವಸ್ಥೆಯಲ್ಲಿ ಮಧು ಮೇಹ ಸೇರಿದಂತೆ ಅನೇಕ ಸಮಸ್ಯೆಗಳನ್ನು ತಡೆಗಟ್ಟಲು ಉತ್ತಮ ಆಯ್ಕೆ ಎಂದರೆ ಲಘುವಾದ ವ್ಯಾಯಾಮಗಳು ನಿತ್ಯವು ಮಾಡಬೇಕಾಗುತ್ತದೆ.  ನಡಿಗೆ, ಲಘುವಾದ ವ್ಯಾಯಾಮ, ಸಣ್ಣ – ಪುಟ್ಟ ಕೆಲಸಗಳನ್ನು ನಿರ್ವಹಿಸಬೇಕು. ಜತೆಗೆ ಆರೋಗ್ಯಕರ ಆಹಾರವನ್ನು ಸಮಯಕ್ಕೆ ತಕ್ಕಂತೆ ಸೇವಿಸಬೇಕು. ಪ್ರತಿಯೊಂದು ಹಂತದಲ್ಲಿ ಮಗುವಿನ ಬೆಳವಣಿಗೆಗೆ ಪೂರಕವಾದ ಆಹಾರಗಳನ್ನು ಸೇವಿಸಿಬೇಕು. ಧೂಮಪಾನ, ಕುಡಿತ ಹವ್ಯಾಸವಿದ್ದರೆ ತ್ಯಜಿಸಬೇಕು. ಇಲ್ಲವಾದರೆ ಮಗುವಿನ ಬೆಳವಣಿಗೆ ಮೇಲೆ ಖುಣಾತ್ಮಕ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರತಿ ತಿಂಗಳಿಗೊಮ್ಮೆ  ವೈದ್ಯರಲ್ಲಿ ಸೂಕ್ತ ತಪಾಸಣೆ ಹಾಗೂ ಸಲಹೆಗಳನ್ನು ಪಡೆಯಲು ಮರೆಯಬಾರದು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ