ಲೋ ಬಿಪಿ ಸಮಸ್ಯೆ ಇದ್ದರೆ, ಈ ಆಹಾರ ಸೇವಿಸಿದರೆ ಉತ್ತಮ

  • by

ಲೋ ಬಿಪಿ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುವ ಸಮಸ್ಯೆ… ಅಂಗಾಂಗಗಳ ಕಾರ್ಯವೈಖರಿಗೆ ನೇರವಾಗಿ ಪರಿಣಾಮ ಬೀರುತ್ತದೆ. ರಕ್ತದ ಒತ್ತದ ಜಾಸ್ತಿ ಅಥವಾ ಕಡಿಮೆಯಾದರೂ ಈ ಅಪಾಯ ತಪ್ಪಿದ್ದಲ್ಲ. ಯಾವ ಮನುಷ್ಯ ಕಡಿಮೆ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಾನೋ , ಅಪಾಯದ ಸುಳಿಯಲ್ಲಿ ಸಿಲುಕುತ್ತಾನೆ.  ಬಿಪಿ ಸಮಸ್ಯೆಯಿಂದ ಬಳಲುತ್ತಿರುವವವರು ಕೆಲವೊಂದು ಗಮನದಲ್ಲಿಟ್ಟುಕೊಳ್ಳಬೇಕು.  ಲೋ ಬಿಪಿ ಪರಿಹಾರದ ಬಗ್ಗೆ ಟಿಪ್ಸ್ ಇಲ್ಲಿವೆ. 

1 ಲೋ ಬಿಪಿ ಮನುಷ್ಯನ ಮೆದಳು, ಮೂತ್ರಪಿಂಡ ಹಾಗೂ ಹೃದಯಕ್ಕೆ ಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಆತನ ಜೀವಕ್ಕೆ ಸಂಚಕಾರ ತರಬಹುದು. ಕಡಿಮೆ ರಕ್ತದ ಒತ್ತಡ ದಿಂದ ಬಳಲುತ್ತಿರುವವರು ಅಡುಗೆಯಲ್ಲಿ ಉಪ್ಪು ಸೇವಿಸಬೇಕು. 

2. ಹಾಲು ಮತ್ತು ಬಾದಾಮಿ ಬೀಜಗಳು, ಹಾಲಿನಲ್ಲಿ ನೆನೆ ಹಾಕಿದ ಬಾದಾಮಿ ಬೀಜಗಳನ್ನು ಮಿಕ್ಸಿಯಲ್ಲಿ ರುಬ್ಬಿ. ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.  ದೇಹದ ರಕ್ತದ ಒತ್ತಡ ಸಹಜ ಸ್ಥಿತಿಗೆ ಮರಳುತ್ತದೆ. ಏಕೆಂದರೆ ಇಲ್ಲಿ ಹಾಲು ಮತ್ತು ಬಾದಾಮಿ ಗಳು ಅಡ್ರಿನಲಿನ್ ಗ್ರಂಥಿಗಳ ಕಾರ್ಯ ಚಟುವಟಿಕೆಗಳ ಮೇಲೆ ಕೆಲಸ ಮಾಡುತ್ತವೆ.

3. ಹಾಲು ಮತ್ತು ಬಾದಾಮಿ ಬೀಜಗಳು, ಹಾಲಿನಲ್ಲಿ ನೆನೆ ಹಾಕಿದ ಬಾದಾಮಿ ಬೀಜಗಳನ್ನು ಮಿಕ್ಸಿಯಲ್ಲಿ ರುಬ್ಬಿ. ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.  ದೇಹದ ರಕ್ತದ ಒತ್ತಡ ಸಹಜ ಸ್ಥಿತಿಗೆ ಮರಳುತ್ತದೆ. ಏಕೆಂದರೆ ಇಲ್ಲಿ ಹಾಲು ಮತ್ತು ಬಾದಾಮಿ ಗಳು ಅಡ್ರಿನಲಿನ್ ಗ್ರಂಥಿಗಳ ಕಾರ್ಯ ಚಟುವಟಿಕೆಗಳ ಮೇಲೆ ಕೆಲಸ ಮಾಡುತ್ತವೆ.

4. ದೇಹದಲ್ಲಿ ರಕ್ತದ ಒತ್ತಡದಿಂದಾಗಿ ಮನುಷ್ಯನನ ದೇಹದಲ್ಲಿ ನೀರಿನ ಮಟ್ಟ ಕಡಿಮೆಯಾದರೆ ರಕ್ತದ ಒತ್ತಡದ ಮಟ್ಟ ಕೂಡಾ ಕುಸಿಯುತ್ತದೆ. ಇದಕ್ಕೆ ಪರಿಹಾರ ನಿಂಬೆ ಹಣ್ಣಿನ ರಸ. ತಾಜಾ ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಇದ್ದು, ಇದು ವ್ಯಕ್ತಿಯ ದೇಹದಲ್ಲಿ ರಕ್ತದ ಸಂಚಾರವನ್ನು ಸುಗಮಗೊಳಿಸುತ್ತದೆ. ರಕ್ತದ ಒತ್ತಡದ ಮಟ್ಟವನ್ನು ಸಾಮಾನ್ಯವಾಗಿಸುತ್ತದೆ. 

5. ತುಳಸಿಯಲ್ಲಿ ಹಲವು ಔಷಧೀಯ ಗುಣಗಳು ಹೊಂದಿವೆ… ಎಲ್ಲರ ಮನೆ ಮುಂದೆ ತುಳಸಿಯನ್ನು ಕಾಣಬಹುದು. ಆಮ್ಲ, ಪ್ಯಾಂಟೋಥೆನಿಕ್ ಆಮ್ಲ, ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂ ಅಂಶಗಳು ಹೇರಳವಾಗಿವೆ. ಇದು ರಕ್ತದ ಒತ್ತಡವನ್ನು ಸಹಜ ಸ್ಥಿತಿಗೆ ತರುವಲ್ಲಿ ಸಹಾಯ ಮಾಡುತ್ತವೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ