ಹ್ಯಾಪಿ ಕಿಸ್ ಡೇ 2020.. ಕಿಸ್ ಡೇ ಮಹತ್ವ… ಶುಭಾಷಯಗಳು, ಸಂದೇಶಗಳು..!

  • by

ಕಳೆದ ಒಂದು ವಾರದಿಂದ ವ್ಯಾಲೆಂಟೈನ್ಸ್  ವೀಕ್ ನಡೆಯುತ್ತಿದೆ. ಒಂದು ವಾರದಿಂದ ಪ್ರೇಮಿಗಳು ರೋಸ್ ಡೇ, ಪ್ರಪೋಸ್ ಡೇ , ಚಾಕಲೋಟ್ ಡೇ.. ಹಗ್ ಡೇ , ಪ್ರಾಮೀಸ್ ಡೇ, ಕಿಸ್ ಡೇ ಹೀಗೆ ಆಚರಿಸಿ ಸಂಭ್ರಮಿಸುತ್ತಿದ್ದಾರೆ. ಇನ್ನು ಫೆಬ್ರುವರಿ ೧೨ ರಂದು ಹಗ್ ಡೇ ಆಚರಿಸಲಾಗುತ್ತಿದೆ. ಇಂದು ಅಪ್ಪುಗೆ ನೀಡಿ ಪ್ರೀತಿ ಯನ್ನು ವ್ಯಕ್ತಪಡಿಸಲು ಅತ್ಯುತ್ತಮ ಸಮಯ ಎಂದೇ ಹೇಳಬಹುದು. 

ಡಿಜಿಟಲ್ ಮೀಡಿಯಾದಲ್ಲಿ ಇವತ್ತಿನ ದಿನಗಳಲ್ಲಿ ಜನರು ನೇರವಾಗಿ ಭೇಟಿಗಿಂದ, ಸೋಷಿಯಲ್ ಮೀಡಿಯಾದಲ್ಲೇ ಸಂಪರ್ಕ ಮಾಡುವುದು ಸುಲಭವಾಗಿದೆ. 

 Importance of kiss day, quotes , images , ಕಿಸ್ ಡೇ ಮಹತ್ವ, ಸಂದೇಶಗಳು, ಚಿತ್ರಗಳು

‘ಕಿಸ್ ಡೇ’ ಮಹತ್ವ..!

ಕಿಸ್ ಎನ್ನುವುದು ಒಂದು ವಿಶೇಷ ಕ್ರಿಯೆ. ಇದು ಜನರನ್ನು ಚುಂಬಿಸುವ ಬಾಹ್ಯ ಸಂಪರ್ಕವನ್ನು ಮಾತ್ರವಲ್ಲಯ ಆಂತರಿಕ ಸಹ ಸಂಕೇತಿಸುತ್ತದೆ. ಮೊದಲ ಬಾರಿ ಚುಂಬನದ ವೇಳೆ ಪ್ರೇಮಿಗಳು ಎಡವುದು ಸಹಜ. ಸಿಹಿ ಮುತ್ತಿನ ಮೂಲಕ ಹೊರ ಬರುವ ಭಾವನೆ ವರ್ಣಿಸಲು ಎರಡು ಮಾತುಗಳು ಸಾಲದು. 

ಮೊದಲ ಮುತ್ತು ವಿಶೇಷವಾಗಿರುತ್ತದೆ. ಮೊದಲ ಮುತ್ತಿನಲ್ಲೇ ಮನಸ್ಸು ಮುದುಡಿದ್ರೆ ಸಂಬಂಧ ಹಾಳಾಗುತ್ತೆ ಬಹಳ ದಿನ ಮುಂದುವರೆಯಲ್ಲ ಎಂದು ಹೇಳುವರಿದ್ದಾರೆ. 

ಕೆಲವರು ಕೆನ್ನೆಗೆ, ಗಲ್ಲಕ್ಕೆ, ತುಟಿಗೊಂದು ಸಿಹಿ ಮುತ್ತು ಕೊಡುತ್ತಾರೆ. ಮುತ್ತು ಪ್ರೀತಿಯನ್ನು 

ವ್ಯಕ್ತಪಡಿಸುವ ಒಂದು ವಿಧಾನ. ತಮ್ಮಪ್ರೀತಿಯನ್ನು ಜನರು ಬೇರೆ ಬೇರೆ ವಿಧದಲ್ಲಿ ವ್ಯಕ್ತಪಡಿಸುತ್ತಾರೆ.

ಕೆಲವರು ಉಡುಗೊರೆ ನೀಡಿ, ಮತ್ತೆ ಕೆಲವರು ಮುತ್ತು ಕೊಟ್ಟು ವ್ಯಕ್ತಪಡಿಸುತ್ತಾರೆ. 

 Importance of kiss day, quotes , images , ಕಿಸ್ ಡೇ ಮಹತ್ವ, ಸಂದೇಶಗಳು, ಚಿತ್ರಗಳು

ಕಿಸ್ ಎನ್ನುವುದು ಒಂದು ವಿಶೇಷ ಕ್ರಿಯೆ. ಇದು ಜನರನ್ನು ಚುಂಬಿಸುವ ಬಾಹ್ಯ ಸಂಪರ್ಕವನ್ನು ಮಾತ್ರವಲ್ಲಯ ಆಂತರಿಕ ಸಹ ಸಂಕೇತಿಸುತ್ತದೆ. 

ಬಹುತೇಕ ಪ್ರೇಮಿಗಳು ಚುಂಬನದ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ನೀವು ಸಹ ಪ್ರೇಮಿಯಾಗಿದ್ದರೆ, ಈ ಸುವರ್ಣ ದಿನವನ್ನು ಮಿಸ್ ಮಾಡ್ಕೊಬೇಡಿ.  ಕಿಸ್ ಡೇ ಆಚರಣೆಯ ಮಹತ್ವ, ಕೋಟ್ಸ್ , ಇಮೇಜ್ ಗಳನ್ನು ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸಬಹುದು. 

ಜನರು ಚುಂಬಿಸಲು ಏಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಎಂದು ನೀವು ಯೋಚಿಸಿದ್ದೀರಾ.. ಕಿಸ್ ಒಂದು ನಂಬಿಕೆಯ ಗುರುತು.. ನೀವು ನಿಜವಾಗಿಯೂ ಆರಾಧಿಸುವ ವ್ಯಕ್ತಿಯನ್ನು ಗೌರವಿಸುತ್ತೀರಿ ಎಂದು ಸೂಚಿಸುತ್ತದೆ.  ‘ಚುಂಬನದಿಂದ ಸಂತೋಷ ದೊರೆಯುತ್ತದೆ. ಅದನ್ನು ಬೇರೆಯವರಿಗೆ ನೀಡಿದಾಗ ಅದು ಉತ್ತಮವಾಗಿರುತ್ತದೆ ‘ನಿಮ್ಮ ಮೊದಲು ಮುತ್ತು ನಿಮಗೆ ನೆನಪಿದೆಯೇ.. ಮೊದಲ ಬಾರಿಗೆ ಹಲವರು ತಮ್ಮ ಪ್ರೇಯಸಿಗೆ ಹಣೆಯ ಮೇಲೆ ಮುತ್ತು ಕೊಡುವವರಿದ್ದಾರೆ. ಮುತ್ತು ಕೊಟ್ಟ ದಿನ ನಿಮ್ಮ ಜೀವನದಲ್ಲಿ ವಿಶೇಷವಾಗಿರುತ್ತದೆ.  ಒಂದು ವೇಳೆ ನಿಮ್ಮ ಪ್ರೀತಿ ಪಾತ್ರರ ದೂರವಿದ್ದರೆ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ನೀವು ಅವರಿಗೆ ಹೃದಯ ಸ್ಪರ್ಶದ ಸಂದೇಶವನ್ನು ಕಳುಹಿಸಬಹುದು. ಚುಂಬಿಸಿದರೆ ನೂರಾರು ವಿಧಾನಗಳಲ್ಲಿ ಪ್ರೀತಿಯನ್ನು ಸಂದೇಶದ ಮೂಲಕ ವ್ಯಕ್ತಪಡಿಸಿ ಕಳುಹಿಸಬಹುದು. 

ಕಿಸ್ ನಿಂದಾಗುವ ಪ್ರಯೋಜನಗಳು…!

ಚುಂಬನದಿಂದ ಸಂಗಾತಿ ಬಗ್ಗೆ ಸುಭದ್ರ ಭಾವನೆಯನ್ನು ಇಮ್ಮುಡಿಗೊಳಿಸುತ್ತದೆ. ಈ ಆಕ್ಸಿಟೋಸಿನ್ , ಮೀರುಳಿನ ಒಳಗೆ ಬಿಡುಗಡೆಯಾಗುವ ಈ ಹಾರ್ಮೋನು 

ಪರಸ್ಪರ ಒಲವಿನಿಂದ ಇರಲು ಸಹಕರಿಸುತ್ತದೆ. 

ಈ ಆಕ್ಸಿಟೊಸಿನ್ ಸಸ್ತನಿಗಳಲ್ಲಿ ಮಾತ್ರ ಕಂಡು ಬರುವ ಹಾರ್ಮೋನ್, ಇದು ಪ್ರಾಥಮಿಕ ವಾಗಿ ಮಿದುಳಿನಲ್ಲಿ ಒಂದು ನರವಾಹಕದ ರೀತಿಯಲ್ಲಿ ಕೆಲಸ 

ನಿರ್ವಹಿಸುತ್ತದೆ.  ಚುಂಬನದ ಸಮಯದಲ್ಲಿ ಮಿದುಳಿನ ಬಹುಭಾಗ ಚುರುಕಾಗಿರುವಂತೆ ಮಾಡಲು ಈ ಹಾರ್ಮೋನ್ ಬಹಳ ಅವಶ್ಯ.

ಮಹಿಳೆಯರಲ್ಲಿ ಆಕ್ಸಿಟೋಸಿನ್ ನ ಉಪಯೋಗ ಬಹಳಷ್ಟಿದೆ. ಮಹಿಳೆಯಲ್ಲಿ ಮಾತೃಸಂಬಂಧಿ ವರ್ತನೆ ಕಂಡು ಈ ಆಕ್ಯಿಟೋಸಿನ್ ನ್ನೇ ಕಾರಣ. ಮುದ್ದಿಸುವ ಪ್ರಕ್ರಿಯೆಯಲ್ಲಿ ನಮ್ಮ ಶರೀರ ದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. 

 Importance of kiss day, quotes , images , ಕಿಸ್ ಡೇ ಮಹತ್ವ, ಸಂದೇಶಗಳು, ಚಿತ್ರಗಳು

ಕ್ಯಾಲೋರಿ ಕರಗಿಸುತ್ತದೆ

ಚುಂಬಿಸುವುದರಿಂದ ಕ್ಯಾಲೋರಿ ಕರಗುತ್ತದೆ. ವಯಸ್ಸಾದಂತೆ ಮುಖದಲ್ಲಿ ನೆರಿಗೆ ಮತ್ತು ಸುಕ್ಕುಗಳು ಉಂಟಾಗುವುದು ಸಹಜ. ಆದರೆ ಚುಂಬನದಿಂದ ಮುಖದಲ್ಲಿ ನೆರಿಗೆಗಳು ಮೂಡುವುದನ್ನು ಸ್ವಲ್ಪ ದಿನಗಳ ಮಟ್ಟಿಗೆ ಮೂಂದೂಡಬಹುದು. ಚುಂಬಿಸುವ ಪ್ರಕ್ರಿಯೆಯವ್ವಿ ಮಿದುಳಿನ ನೊಂದಿಗೆ ನಮ್ಮ ಮುಖದಮೂವತ್ತಕ್ಕೂ ಹೆಚ್ಚಿನ ಸ್ನಾಯುಗಳು ಪಾಲ್ಗೊಂಡಿರುತ್ತದೆ.  ಸ್ನಾಯು ಹಿಡಿತ, ತಲೆನೋವು ಇತ್ಯಾದಿಗಳಿಗೆ ಮುತ್ತು ರಾಮಬಾಣ ಎಂದೇ ಹೇಳಬಹುದು. ಇದಕ್ಕಿಂತ ಹೆಚ್ಚಾಗಿ, ನಿಮ್ಮ ಸಂಗಾತಿ ನಿಮ್ಮನ್ನು ಚುಂಬಿಸಿದಾಗ ಆತ್ಮಸ್ಥೈರ್ಯ, ಆತ್ಮವಿಶ್ವಾಸ ಹೆಚ್ಚಾಗಿ ಮೂಡುತ್ತದೆ. ನೈಸರ್ಗಿಕವಾಗಿ ನಮಗೆ ಖುಷಿ ಕೊಡುವ ಹಾರ್ಮೋನ್ ನನ್ನು ಬಿಡುಗಡೆ ಮಾಡುತ್ತೇವೆ. 

ಮುಖದ ಮಸಲ್ಸ್ ಗೂ ವ್ಯಾಯಾಮ ಮಾಡಿದಂತಾಗುತ್ತದೆ. 

ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕಿಸ್ ನೀಡುವುದರಿಂದ ರಕ್ತದೋತ್ತಡ ಸಮಸ್ ನಿವಾರಣೆಯಾಗುತ್ತದೆ. ರಕ್ತದೋತ್ತಡ ರಾಮಬಾಣ ಎಂದೇ ಹೇಳಬಹುದು. 

ಹೃದಯ ಆರೋಗ್ಯವಾಗಿರಲು ಸಹಕಾರಿ

ಶ್ವಾಸಕೋಶ ಸಂಬಂಧಿ ಸಮಸ್ಯೆಯ ನಿಯಂತ್ರಣ

‘ಕಿಸ್  ಡೇ’ Quotes..!

‘ರಾತ್ರಿ ಕನಸಿನಲ್ಲಿ ಬಂದು ಮುತ್ತಿಟ್ಟು ಹೋದೆ. .. ಬೆಳಿಗ್ಗೆ ಎದ್ದು ನೋಡಿದಾಗ ನನ್ನ ಶುಗರ್ ಲೆವಲ್ ತುಂಬಾ ಜಾಸ್ತಿಯಾಗಿತ್ತು’..!

‘ಒಂದೇ ಒಂದು ಮುತ್ತು ಬದಕುನ್ನೇ ಬದಲಾಯಿಸಿತ್ತು..’!

‘ಜಾರಿ ಬಿತ್ತು ಒಂದು ಮುತ್ತು,.. ಈ ಸಮಯದಲ್ಲಿ ನಾ ಕೊಡುವೆ ಕೋಡುಗೆಯಾಗಿ.. ಮಲಗುವೇ ನೀ ಹಾಯಾಗಿ.. ಈ ಶುಭರಾತ್ರಿ ನಿನಗಾಗಿ’!

‘ಆ ಮುತ್ತು ತಂದ ಮತ್ತು’ ಮುತ್ತಿನ ಮತ್ತು.. ಆ ಮುತ್ತು ಕೊಟ್ಟವರಿಗೆ ಗೊತ್ತು ‘..!

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ