ಉಪ್ಪು ನೀರಿನಿಂದ ತಲೆ ಸ್ನಾನ ಮಾಡ್ತೀದ್ದೀರಾ? ಕೂದಲು ಉದರಬಹುದು, ಎಚ್ಚರ!

  • by

ನಿಮ್ಮ ವ್ಯಕ್ತಿತ್ವವನ್ನು ಆಕರ್ಷಿಸುವಲ್ಲಿ ಕೂದಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಕೂದಲನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ನೀವು ತುಂಬಾ ಶ್ರಮಪಡಬೇಕಾಗಿಲ್ಲ ಮತ್ತು ಮನೆಯಲ್ಲಿ ಎಲ್ಲಾ ವಸ್ತುಗಳು ಆರಾಮವಾಗಿ ಲಭ್ಯವಿರುವುದಿಲ್ಲ ಎಂದು ನೀವು ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳಬೇಕು. ಕೂದಲು ಉದುರುವುದನ್ನು ತಡೆಯಲು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿ.

hair care tips, hard water, damage hair, \ಉಪ್ಪು ನೀರಿನಿಂದ,, ತಲೆ ಸ್ನಾನ, ಕೂದಲು ಉದರಬಹುದು,

ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ಮೇಗ್ನೇಶಿಯಂ ಇದ್ದು, ಇದು ನಿಮ್ಮ ಕೂದಲಿನ ಬುಡಕ್ಕೆ ಸೇರಿ, ಕೂದಲು ಉದರಲು ಕಾರಣವಾಗುತ್ತದೆ. ಇದ್ರಿಂದ ಕೂದಲು ಒಣಗುವುದು , ನಿರ್ಜೀವವಾಗುತ್ತದೆ. ಇದರ ಬಗ್ಗೆ ಗಮನ ಹರಿಸದೇ ಇದ್ದರೆ , ನಿಮ್ಮ ಕೂದಲಿನ ಮೇಲೆ ತೀವ್ರ ಪರಿಣಾಮ ಬೀರಬಹುದು. ಬಾಚಣಿಕೆ ಮಾಡಲು ಕಷ್ಟವಾಗಬಹುದು.

ಕೂದಲನ್ನು ಬಾಚಣಿಕೆ ಮಾಡಲು ಸುಲಭವಾಗಿ ಆಗುವುದಿಲ್ಲ. ಕೂದಲಿನ ಚರ್ಮದ ಕೋಶಗಳಲ್ಲಿ ಉಬ್ಬಸಕ್ಕೆ ಕಾರಣವಾಗುತ್ತದೆ. ಇದ್ರಿಂದ
ಬಾಚಣಿಕೆ ಮಾಡುವುದು ಕಷ್ಟವಾಗುತ್ತದೆ. ಅಲ್ಲದೇ ಕೂದಲನ್ನು ಸ್ವಚ್ಛಗೊಳಿಸುವುದು ಕಷ್ಟವಾಗುತ್ತದೆ. ಇದು ಕೂದಲನ್ನು ಇನ್ನಷ್ಟು
ಹದಗೆಡಿಸುತ್ತದೆ.

ಒಣ ಮತ್ತು ನಿರ್ಜೀವ ಕೂದಲು!
ಒಣಮತ್ತುನಿರ್ಜೀವಕೂದಲುಹೆಚ್ಚಲುಉಪ್ಪುನೀರುಕಾರಣವಾಗುತ್ತದೆ. ಕೂದಲನ್ನುತೊಳೆಯಲುನೀವುಬಳಸುತ್ತಿರುವನೀರನ್ನುಪರೀಕ್ಷಿಸಬೇಕು. ಲವಣಯುಕ್ತನೀರಿನಲ್ಲಿರಾಸಾಯನಿಕಗಳುಕೂದಲಿನಎಣ್ಣೆಯನ್ನುನಿವಾರಿಸುತ್ತದೆ. ಇದರಿಂದ ಕೂದಲುಒಣಗುತ್ತದೆಮತ್ತುನಿರ್ಜೀವವಾಗುತ್ತದೆ. ಅಲ್ಲದೇಉಪ್ಪುನೀರುನೈಸರ್ಗಿಕಹೊಳಪನ್ನುತಡೆಯುವಲ್ಲಿಪರಿಣಾಮಬೀರುತ್ತದೆ.  !ಅಲ್ಲದೇ ಉಪ್ಪು ನೀರು ನೈಸರ್ಗಿಕ ಹೊಳಪನ್ನು ತಡೆಯುವಲ್ಲಿ ಪರಿಣಾಮ ಬೀರುತ್ತದೆ.
ಅಲ್ಲದೇ ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಸೀಳು ಕೂದಲು ನಿಮ್ಮದಾಗುತ್ತದೆ. ಕೂದಲಿನ ಕೊನೆಯಲ್ಲಿ ಸೀಳುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

hair care tips, hard water, damage hair, 
ಉಪ್ಪು ನೀರಿನಿಂದ,, ತಲೆ ಸ್ನಾನ, ಕೂದಲು ಉದರಬಹುದು,

ಅಲ್ಲದೇ, ಲವಣಯುಕ್ತ ನೀರು ನಿಮ್ಮ ಕೂದಲನ್ನು ದುರ್ಬಲಗೊಳಿಸುತ್ತದೆ. ಕೂದಲಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಸೂಕ್ಷ್ಮವಾಗಿದ್ದರೆ ಅದನ್ನು ಸರಿಪಡಿಸದಿದ್ದರೆ ಕಷ್ಟವಾಗಬಹುದು. ತಲೆಹೊಟ್ಟು ಹೆಚ್ಚಾಗಲು ಲವಣಯುಕ್ತ ನೀರು ಕಾರಣ. ಕೂದಲಿನ ಸಾಮಾನ್ಯ ಸಮಸ್ಯೆಗಳಲ್ಲಿ ತಲೆಹೊಟ್ಟು ಕೂಡಾ ಒಂದು. ತಲೆಹೊಟ್ಟು ಹೆಚ್ಚುವುದರಿಂದ ತುರಿಕೆ ಕಾಣಿಸಕೊಳ್ಳಬಹುದು. ಇದು ಚರ್ಮದ ಉರಿಯೂತಕ್ಕೂ ಕಾರಣವಾಗಬಹುದು.

ಉಪ್ಪು ನೀರಿನ ಹಾನಿಯಿಂದ ಕೂದಲನ್ನು ರಕ್ಷಿಸುವುದು ಹೇಗೆ?

ಅಗತ್ಯವಿದ್ದಾಗ ಉಪ್ಪು ನೀರಿನ ಬದಲು, ಮೃದು ನೀರನ್ನು ಬಳಸಿ. ಇದ್ರಿಂದ ಯಾವುದೇ ಹಾನಿಯಾಗುವುದಿಲ್ಲ. ಶವರ್ ಫಿಲ್ಟರ್ ಗಳು, ಮತ್ತೊಂದು ಪರಿಹಾರವೆಂದರೆ ಶವರ್ ಫಿಲ್ಟರ್ ಗಳನ್ನು ಉಪಯೋಗಿಸುವುದರಿಂದ ಅವು ನೀರಿನಲ್ಲಿರುವ ಖನಿಜಗಳು ಹಾಗೂ ಕ್ಲೋರಿನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉಪ್ಪು ನೀರಿನಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ಅಲ್ಲದೇ , ನಿಮ್ಮ ಕೂದಲಿಗೆ ಹಾನಿಯಾಗುವುದನ್ನು ತಡೆಗಟ್ಟಲು ಶುದ್ಧೀಕರಿಸಿದ ನೀರನ್ನು ಬಳಸಬಹುದು. ನೀವು ಶುದ್ಧ ಬಾಟಲ್ ನೀರನ್ನು ಸಹ ಬಳಸಬಹುದು.

ನಿಮ್ಮ ಕೂದಲಿಗೆ ತೈಲವನ್ನು ಉಪಯೋಗಿಸುವುದರಿಂದ ಹಾನಿಯಾಗುವುದನ್ನು ತಡೆಗಟ್ಟಬಹುದು. ಸಮುದ್ರ ನೀರಿನಲ್ಲಿರುವ ಉಪ್ಪಿನಂಶವನ್ನು ಬೇರ್ಪಡಿಸಿ, ಅದನ್ನು ಕುಡಿಯಲು ಬಳಸಲಾಗುತ್ತದೆ. ಆದ್ರೆ ಈ ನೀರು ತಲೆ ತೊಳೆಯಲು ಯೋಗ್ಯವಲ್ಲ. ಇದು ಕೂದಲನ್ನು ಒರಟಾಗಿಸುತ್ತದೆ.

ಮಳೆ ನೀರು ಅತ್ಯಂತ ಶುದ್ಧವಾದ ನೀರಾಗಿದ್ದರೂ , ಅದು ವಾತಾವರಣದಲ್ಲಿರುವ ಮಾಲಿನ್. ಸೇರಿ ಶುದ್ಧತೆಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಮಳೆ ನೀರನ್ನು ತಲೆ ಸ್ನಾನಕ್ಕೆ ಉಪಯೋಗಿಸುವುದು ಒಳ್ಳೆಯದಲ್ಲ. ಕೊಳದ ತಳಭಾಗದ ನೀರು ಸಹ ತಲೆ ಸ್ನಾನಕ್ಕೆ ಯೋಗ್ಯವಲ್ಲ. ಈ ನೀರು ಕೂದಲಿಗೆ ಹಾನಿಯನ್ನುಂಟು ಮಾಡುತ್ತದೆ. ಬೋರ್ ವೆಲ್ ನೀರು ಕೂದಲಿಗೆ ಅಷ್ಟು ಒಳ್ಳೆಯದಲ್ಲ. ಮೃದು ನೀರು ತಲೆ ತೊಳೆಯಲು ಯೋಗ್ಯವಾದ ನೀರು ಎಂದು ಹೇಳಲಾಗುತ್ತದೆ.

ನಿಮ್ಮ ವ್ಯಕ್ತಿತ್ವ ಆಕರ್ಷಕವಾಗಿ ಕಾಣಲು ತಲೆ ಕೂದಲು ಪ್ರಮುಖ ಪಾತ್ರ ವಹಿಸುತ್ತದೆ. ಕೂದಲು ಉದರುವುದನ್ನು ತಡೆಯಲು ಆರೋಗ್ಯಕರ ಜೀವನ ಶೈಲಿ ತುಂಬಾ ಮುಖ್ಯವಾಗುತ್ತದೆ. ಹೆಚ್ಚು ಹೆಚ್ಚು ನೀರು ಕುಡಿಯುವುದು. ಹೆಚ್ಚು ದ್ರವ ಆಹಾರಗಳನ್ನು ಸೇವಿಸುವುದರಿಂದ ಕೂದಲು ಉದರುವುದನ್ನು ತಡೆಯಬಹುದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ