ಅಳುವ ಮಗುವನ್ನು ಶಾಂತಗೊಳಿಸುವುದು ಹೇಗೆ? ಇಲ್ಲಿದೆ ಸರಳ ಉಪಾಯಗಳು!

  • by

ಇತ್ತೀಚಿನ ದಿನಗಳಲ್ಲಿ ಮಗುವನ್ನು ಹ್ಯಾಂಡಲ್ ಮಾಡುವುದಂದರೆ ಪೋಷಕರಿಗೆ ಅತಿ ದೊಡ್ಡ ಸವಾಲಿದ್ದಂತೆ. ಮಕ್ಕಳು ಪದೇ ಪದೇ ಕಿರಿ ಕಿರಿ ಮಾಡುವುದರಿಂದ ಪೋಷಕರು ಒತ್ತಡಕ್ಕೆ ಒಳಗಾಗುತ್ತಾರೆ. ನಿಸ್ಸಂಶಯವಾಗಿ ಅಮ್ಮ-ಅಪ್ಪಂದಿರು ತಮ್ಮ ಮಗುವನ್ನು ಹ್ಯಾಂಡಲ್ ಮಾಡಲು ಆಗುವುದಿಲ್ಲ. ಕೆಲಮೊಮ್ಮೆ ಪೋಷಕರಿಗೆ ಮಕ್ಕಳ ನಡುವಳಿಕೆ ಅರ್ಥಮಾಗುವುದಿಲ್ಲ.


Genius Ways ,Baby Stop Crying, 
ಮಗು ಅಳುವುದನ್ನು ನಿಲ್ಲಿಸಿ, ಬೇಬಿ ಕೇರ್,

ಯಾವುದೇ ತಾಯಿ ತನ್ನ ಮಗು ಅಳುವುದನ್ನು ನೋಡುವುದಿಲ್ಲ. ಆಕೆ ತನ್ನ ಮಗುವನ್ನು ಮೌನವಾಗಿಸಲು ಪ್ರಯತ್ನಿಸುತ್ತಾಳೆ. ನೀವು ಒಂದು ಮಗುವಿನ ತಾಯಿಯಾಗಿದ್ದರೆ, ಮತ್ತು ನಿಮ್ಮ ಮಗು ಎಲ್ಲಾ ಸಮಯದಲ್ಲಿ ಅಳುತ್ತಲೇ ಇದ್ದರೆ, ಶಾಂತವಾಗಿಸಲು , ನಿಮ್ಮ ಮಗುವಿನ ಗಮನ ಬೇರೆಡೆಗೆ ವಹಿಸಲು ಈ ಉಪಾಯಗಳನ್ನು ಅನುಸರಿಸಿ.

ಇಂತಹ ಪರಿಸ್ಥಿತಿಯಲ್ಲಿ ಕಿರಿ ಕಿರಿ ಮಾಡುವ ಮಗುವನ್ನು ಹೇಗೆ ನಿಯಂತ್ರಿಸುವುದು . ಮಗುವನ್ನು ಶಾಂತವಾಗಿಡಲು ಐದು ಟಿಪ್ಸ್ ಗಳು ಇಲ್ಲಿವೆ.
ಆಟಿಕೆಗಳಿಂದ ಸಂತೋಷಪಡಿಸಿ…

ಕೋಪ ತಪ್ಪಿಸಿ..!
ಮಗು ಕಿರಿ ಕಿರಿ ಮಾಡುತ್ತಿದೆ ಎಂದೆನಿಸಾದ ಕೋಪ ಮಾಡಿಕೊಳ್ಳುವುದು , ಕಿರುಚುವುದನ್ನು ತಪ್ಪಿಸಿ. ಮಗು ತಪ್ಪು ಮಾಡಿದರೂ ಕೋಪಗೊಳ್ಳಬೇಡಿ. ಅವರನ್ನು ಪ್ರೀತಿ ಯಿಂದ ಅಪ್ಪಿಕೊಳ್ಳಿ. ನಿಮ್ಮ ಮಗುವಿನ ಜತೆ ಸರಿಯಾಗಿ, ವರ್ತಿಸಿದಾಗ, ನಿಮ್ಮ ಮಗು ಅಳುವುದನ್ನು ನಿಲ್ಲಿಸಬಹುದು.


Genius Ways ,Baby Stop Crying, 
ಮಗು ಅಳುವುದನ್ನು ನಿಲ್ಲಿಸಿ, ಬೇಬಿ ಕೇರ್,

ಆಟಿಕೆ ತೋರಿಸಲು ಪ್ರಯತ್ನಿಸಿ!

ನಿಮ್ಮ ಮಗು ಅಳುವಾಗ ಆಟಿಕೆಗಳನ್ನು ತೋರಿಸುವುದು ಉತ್ತಮ ಮಾರ್ಗ. ಮಕ್ಕಳಿಗೆ ಆಟಿಕೆಗಳಂದೆರೆ ಇಷ್ಟವಾಗುತ್ತದೆ. ಆಟಿಕೆಗಳನ್ನು ನೀಡಿ. ಮಗು ಅಳುವಾಗಲೆಲ್ಲಾ ತನ್ನ ನೆಚ್ಚಿನ ಆಟಿಕೆ ಮಗುವಿನ ಕಣ್ಣುಗಳ ಕಡೆ ತಿರುಗಿಸಿ. ಮನರಂಜನೆಗಾಗಿ ಮಗುವಿಗೆ ಆಟಿಕೆಗಳನ್ನು ಇಡುವುದು ಮುಖ್ಯ.
ಹಾಡನ್ನು ಹಾಡುವ

ತುಂಬಾ ವೇಗವಾಗಿ ಮಗು ಅಳುತ್ತಿದ್ದರೆ, ಮಗುವಿನ ಮುಂದೆ ದೊಡ್ಡ ಧ್ವನಿಯಲ್ಲಿ ಹಾಡನ್ನು ಹಾಡಿ. ಇದು ಮಗುವಿನ ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಹಾಡನ್ನು ಹಾಡುವುದು ಈ ವೇಳೆ ಚಪ್ಪಾಳೆ ತಟ್ಟುವುದರಿಂದ ಮಗುವಿನ ಗಮನ ಬೇರೆಡೆಗೆ ತಿರುಗುತ್ತದೆ. ಇನ್ನು ಲಾಲಿ ಹಾಡುವ ಮೂಲಕ ನಿಮ್ಮ ಮಗುವನ್ನು ಶಾಂತವಾಗಿಸಬಹುದು.

ಮಗು ಅಳುವಾಗ ಸ್ಥಳ ಬದಲಾಯಿಸಿ..!

ನಿಮ್ಮ ಮಗು ಅಳಲು ಪ್ರಾರಂಭಿಸಿದರೆ, ತಕ್ಷಣ ನೀವು ನಿಮ್ಮ ಸ್ಥಳವನ್ನು ಬದಲಾಯಿಸಬೇಕು, ಮಗುವನನ್ನು ಕೆಲವು ನಿಮಿಷಗಳ ಕಾಲ ಮನೆಯಿಂದ ಅಥವಾ ಆ ಸ್ಥಳದಿಂದ ಕರೆದ್ಯೂಯಿರಿ ಹೊಸ ಸ್ಥಳಗಳು ಮತ್ತು ಹೊಸ ಜನರು ಮಗುವಿನ ಮನಸ್ಸನ್ನು ಬದಲಿಸುವಲ್ಲಿ ಯಶಸ್ವಿಯಾಗುತ್ತಾರೆ.

ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಿ!

ಅಳುತ್ತಿರುವ ಮಗುವನ್ನು ಶಾಂತಗೊಳಿಸಲು ಮತ್ತೊಂದು ಉತ್ತಮ ಮಾರ್ಗವೆಂದರೆ, ಮಗುವನ್ನು ಯಾವುದಾದರೂ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಿ. ಆಗ ಮಕ್ಕಳು ತಕ್ಷಣ ಮೌನವಾಗುತ್ತಾರೆ. ಮನೆಯಲ್ಲಿ ಅಕ್ವೇರಿಯಂ ಇದ್ದರೆ, ಇದನ್ನು ನಿಮ್ಮ ಅಳುತ್ತಿರುವ ಮಗುವಿಗೆ ತೋರಿಸಬಹುದು. ವರ್ಣರಂಜಿತ ಮೀನುಗಳನ್ನು ನೋಡಿ ಸುಮ್ಮನಿರಬಹುದು. ಇನ್ನು ಟಿವಿ ಚಾನೆಲ್ ಬದಲಾಯಿಸುವ ಮೂಲಕ ಮಗುವನ್ನು ಶಾಂತಗೊಳಿಸಬಹುದು.

ಹಸಿದಿರುವಾಗ ಆಹಾರ ನೀಡಿ!

ಕೆಲಮೊಮ್ಮೆ ಮಕ್ಕಳು ಹಸಿವಾದಾಗ ಅಳಲು ಪ್ರಾರಂಭಿಸುತ್ತಾರೆ. ಆದ್ದರಿಂದ ಈ ಗೆಸ್ಚರ್ ಅನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ಮತ್ತು ತೊಡೆಯ ಮೇಲೆ ಮಗುವನ್ನು ಮಲಗಿಸಿ, ಅವರಿಗೆ ಆಹಾರ ನೀಡಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ