ಮೊಟ್ಟೆ ಸೇವಿಸಿದ್ರೆ ತೂಕ ಇಳಿಸಬಹುದಾ..?- (Can eating eggs help you lose weight? )

  • by

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಕೇವಲ ಒಂದೇ ವಾರದಲ್ಲೇ ಫಲಿತಾಂಶ ಕಾಣಬಹುದು. ಯೆಸ್, ಮೊಟ್ಟೆ ಯನ್ನು ಪ್ರತಿ ದಿನ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳ ಜತೆಗೆ ತೂಕ ಇಳಿಸಿಕೊಳ್ಳಬಹುದಾಗಿದೆ. ಮೊಟ್ಟೆ ಸೇವನೆ ಮಾಡುವುದರಿಂದ ಒಂದು ವಾರದಲ್ಲೇ ತೂಕ ಇಳಿಸಿಕೊಳ್ಳಬಹುದಂತೆ. ಮೊಟ್ಟೆಯಲ್ಲಿ ಆರೋಗ್ಯಕರ ಕೊಬ್ಬು, ಪೌಷ್ಠಿಕಾಂಶ ಹಾಗೂ ಪ್ರೋಟೀನ್, ಖನಿಜಗಳು , ಹಾಗೂ ಜೀವಸತ್ವಗಳು ಇದರಲ್ಲಿ ಸಮೃದ್ಧವಾಗಿದೆ. ಅಲ್ಲದೇ ಜಂಕ್ ಫುಡ್ ಸೇವಿಸುವ ಬಯಕೆಯನ್ನು ಮೊಟ್ಟೆ ಕಡಿಮೆ ಮಾಡುತ್ತದೆ.

 eggs , lose weight,ಮೊಟ್ಟೆ , ತೂಕ ಇಳಿಕೆ

ತೂಕ ಇಳಿಸಲು ಮೊಟ್ಟೆಯ ಸೇವನೆ ಹೀಗಿರಲಿ!

1.ಸೋಮವಾರ
ಬೆಳಿಗ್ಗೆ – 1 ಕಪ್ ನೀರಿನ ಜತೆ ನಿಂಬೆ ರಸ
ಬೆಳಗಿನ ಉಪಹಾರ – 2 ಬೇಯಿಸಿದ ಮೊಟ್ಟೆ ಮತ್ತು ದ್ರಾಕ್ಷಿ ಜ್ಯೂಸ್
ಊಟ- ಸಲಾಡ್, ಮತ್ತು ಮೊಸರು
ಸಂಜೆ – ಗ್ರೀನ್ ಟೀ
ಡಿನ್ನರ್ – ಸಕ್ಕರೆ ಮತ್ತು ಪಾಲಕ್ ದೊಂದಿಗೆ ಬೇಯಿಸಿದ ಚಿಕನ್

2. ಮಂಗಳವಾರ
ಬೆಳಿಗ್ಗೆ 1 ಟೀ ಸ್ಪೂನ್ ಆಪಲ್ ಸೈಡರ್ ವಿನೆಗರ್ ಜತೆ 1 ಕಪ್ ನೀರು
ಬೆಳಗಿನ ಉಪಹಾರ- 2 ಬೇಯಿಸಿದ ಮೊಟ್ಟೆ ಮತ್ತು 1 ಗ್ಲಾಸ್ ಕೊಬ್ಬು ಮುಕ್ತ ಹಾಲು , ಸೋಯಾ ಹಾಲು
ಮಧ್ಯಾಹ್ನ- 1 ಕಪ್ ಕೋಸುಗಡ್ಡೆ ಮತ್ತು ಚಿಕಪ್ ಸೂಪ್
ಸಂಜೆ – 1 ವರೆ ಕಪ್ ಸೆಲರಿ
ಡಿನ್ನರ್ – ಟೊಮ್ಯಾಟೋ , ಮತ್ತು ಕುಂಬಳಕಾಯಿ , ಚೀನಿಕಾಯಿ ಜತೆಗೆ ಬೇಯಿಸಿದ ಮೀನು

3. ಬುಧುವಾರ
ಬೆಳಿಗ್ಗೆ – 1 ಕಪ್ ನೀರು, ಅರ್ಧ ನಿಂಬೆ ರಸ, 1 ಟೀ ಸ್ಪೂನ್ ಜೆನುತುಪ್ಪ
ಉಪಹಾರ – ಬಾಳೆಹಣ್ಣು ಮತ್ತು ದಾಳಿಂಬೆ ಸ್ಮೂಥಿ
ಊಟ, ಎಗ್ ಸಲಾಡ್
ಸಂಜೆ – 1 ಕಪ್ ದ್ರಾಕ್ಷಿ ಜ್ಯೂಸ್
ಡಿನ್ನರ್ – ಕಾಟೇಸ್ ಜೀಸ್, ಹೂಕೋಸು ಮತ್ತು ಕ್ಯಾರೇಟ್

 eggs , lose weight,ಮೊಟ್ಟೆ , ತೂಕ ಇಳಿಕೆ

4.ಗುರುವಾರ
ಬೆಳಿಗ್ಗೆ – 1 ಕಪ್ ನೀರಿನೊಂದಿಗೆ ನಿಂಬೆ ರಸ
ಬೆಳಗಿನ ಉಪಹಾರ – 1 ಬೇಯಿಸಿದ ಮೊಟ್ಟೆ, ಅರ್ಧ ಕಪ್ ಮಿಶ್ರ ಹಣ್ಣು
ಊಟ- ಶಾಖಾಹಾರದ ಆಹಾರದ ಜತೆಗೆ ಮೀನು
ಸಂಜೆ- ಗ್ರೀನ್ ಟೀ
ಡಿನ್ನರ್ – ಎಗ್ ಫ್ರಿಟ್ಟಾ

5. ಶುಕ್ರವಾರ
ಬೆಳಿಗ್ಗೆ – 1 ಕಪ್ ನೀರು
ಉಪಹಾರ – ಓಟ್ಸ್ ಮತ್ತು 1 ಬೇಯಿಸಿದ ಮೊಟ್ಟೆ
ಊಟ – ಹಣ್ಣು ಸಲಾಡ್ , ಕೊಬ್ಬು ರಹಿತ ಮೊಸರು
ಸಂಜೆ- 1 ಕಪ್ ಟೊಮೊಟೊ ರಸ
ಡಿನ್ನರ್ – ಬ್ರೊಕೊಲಿ ಮತ್ತು ಸಿಹಿ ಆಲುಗಡ್ಡೆ

6. ಶನಿವಾರ
ಬೆಳಿಗ್ಗೆ – 1 ಕಪ್ ನೀರಿನ ಜತೆ ನಿಂಬೆ ರಸ
ಉಪಹಾರ – ಮೊಟ್ಟೆಗಳು ಅವಕಾಡೋ ಮತ್ತು ಬಿಸಿಲಿನ ಬದಿಯಲ್ಲಿ 2 ಬಾದಾಮಿ
ಮಧ್ಯಾಹ್ನ – ಚಿಕನ್ ಸಲಾಡ್
ಡಿನ್ನರ್ – ಎಗ್ ಸಲಾಡ್

7.ಭಾನುವಾರ
ಬೆಳಿಗ್ಗೆ -1 ಕಪ್ ನೀರಿನ ಜತೆ ನಿಂಬೆ ರಸ
ಉಪಹಾರ – 2 ಬೇಯಿಸಿದ ಮೊಟ್ಟೆ, ಪಾಲಕ ಮತ್ತು ದ್ರಾಕ್ಷಿಹಣ್ಣು
ಊಟ, – ಮೊಟ್ಟೆಯ ಫ್ರಿಟ್ಟಾ
ಸಂಜೆ – ಹಸಿರು ಚಹಾ

ಮೊಟ್ಟೆಯಲ್ಲಿ ಕ್ಯಾಲೋರಿ ಕಡಿಮೆ

ಬ್ರೇಕ್ ಫಾಸ್ಟ್ ನಲ್ಲಿ ಮೊಟ್ಟೆಯನ್ನು ಸೇವಿಸುವುದರಿಂದ 8 ವಾರದಲ್ಲೇ ಶೇ 65 ರಷ್ಟು ತೂಕ ಇಳಿಸಿಕೊಳ್ಳಬಹುದಾಗಿದೆ. ಮೊಟ್ಟೆ ತುಂಬಾ ಅಗ್ಗವಾಗಿದ್ದು, ಸುಲಭವಾಗಿ ಎಲ್ಲರೂ ಸೇವಿಸಬಹುದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ