ದಿನಕ್ಕೆ ಎಷ್ಟು ಮೊಟ್ಟೆ ಸೇವಿಸಬೇಕು?

  • by

ಆರೋಗ್ಯಕ್ಕೆ ಮೊಟ್ಟೆ ತಿನ್ನುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಮೊಟ್ಟೆ ತಿನ್ನುವವರಿಗೆ ದಿನಕ್ಕೆ ಎಷ್ಟು ಮೊಟ್ಟೆ ತಿಂದರೆ ಒಳ್ಳೆಯದು ಎಂದು ಗೊತ್ತಿರಬೇಕು. ಮೊಟ್ಟೆಯಲ್ಲಿ ನ ಪ್ರೋಟೀನ್ ದೇಹಕ್ಕೆ ತಲುಪುತ್ತದೆ. ಎರಡು ಮೊಟ್ಟೆಗಳನ್ನು ತಿನ್ನುವುದು ವಯಸ್ಕರಿಗೆ ಒಳ್ಳೆಯದು. ಕೆಲಮೊಮ್ಮೆ ಮೊಟ್ಟೆ ಪ್ರೋಟೀನ್ ಅಂಶದಿಂದ ಕೂಡಿದ್ದರು. ವೈದ್ಯರ ಸಲಹೆ ಮೇರೆಗೆ ಮೊಟ್ಟೆ ಸೇವನೆ ಮಾಡಬಹುದು. 

ಮೊಟ್ಟೆಯಿಂದ ಸೀಗುವಂತಹ ಕೊಲೆಸ್ಟ್ರಾಲ್ ದೇಹಕ್ಕೆ ತುಂಬಾ ಒಳ್ಳೆಯದು. ಮೊಟ್ಟೆಯಿಂದ ದೇಹಕ್ಕೆ ಮಾತ್ರವಲ್ಲದೇ, ಇನ್ನಿತರ ಹಲವು ರೀತಿಯ ಪೋಷಕಾಂಶಗಳು ದೊರೆಯುತ್ತದೆ. 

Egg benefits, ಮೊಟ್ಟೆ ಆರೋಗ್ಯ ಪ್ರಯೋಜನಗಳು.

ದಿನಕ್ಕೆ ಒಂದು ಮೊಟ್ಟೆ ಸೇವಿಸಿ!

ದಿನಕ್ಕೆ ಒಂದು ಮೊಟ್ಟೆ ಸೇವನೆಯಿಂದ ದೇಹಕ್ಕೆ ತುಂಬಾ ಒಳ್ಳೆಯದು. ಮೊಟ್ಟೆಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.  ಮೊಟ್ಟೆಯ ಸೇವನೆಯಿಂದ ಉತ್ತಮ ಪ್ರಮಾಣದ ಪೋಷಕಾಂಶಗಳು , ಪ್ರೊಟೀನ್ ಗಳು, ಸತು ಮತ್ತು ಕೊಲೈನ್ ದೊರೆಯುತ್ತದೆ. ಇದರಲ್ಲಿ ಪೋಷಕಾಂಶಗಳು ಹೆಚ್ಚಿರುತ್ತದೆ. ಒಂದು ವಾರದಲ್ಲಿ ಮೂರರಿಂದ ಅಧಿಕ ಮೊಟ್ಟೆಗಳನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ದಿನಕ್ಕೊಂದು ಮೊಟ್ಟೆ ಸೇವಿಸದರೆ ಸಾಕು. ನಿಮಗೆ ಹೃದಯ ಸಂಬಂಧಿ ಕಾಯಿಲೆ ಇದ್ದರೆ ವಾರಕ್ಕೆ ನಾಲರಷ್ಟೇ ತಿನ್ನಬೇಕು, 

ಮೊಟ್ಟೆಯಲ್ಲಿ ವಿಟಮಿನ್ ಎ, ಇ, ಬಿ ೬ ಹಾಗೂ ಥೈಮೆನ್ , ರಿಬೊಫ್ಲಾವಿನ್ ಪೊಲೆಟ್, ಕಬ್ಬಿಣ ಹಾಗೂ ಮೆಗ್ನೇಶಿಯಂ ಹಲವು ರೀತಿಯ ಪೋಷಕಾಂಶಗಳು ಇವೆ. 

ಕಣ್ಣಿನ ಆರೋಗ್ಯಕ್ಕೆ ಮೊಟ್ಟೆ ಹೇಗೆ ಒಳ್ಳೆಯದು!

ಮಾನವನ ವಿಶೇಷ ಅಂಗಗಳಲ್ಲಿ ಕಣ್ಣು ಸಹ ಮುಖ್ಯವಾದದ್ದು. ಇನ್ನು ಬೇಯಿಸಿದ ಮೊಟ್ಟೆ ತಿನ್ನುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಹೆಚ್ಚಾಗಿ ವಿಟಮಿನ್ ಎ, ಹೆಚ್ಚಾಗಿದ್ದು, ಇದು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಬೇಯಿಸಿದ ಮೊಟ್ಟೆ ಸೇವಿಸುವುದರಿಂದ ದೂರ ದೃಷ್ಟಿ ಹಾಗೂ ಸಮೀಪ ದೃಷ್ಟಿ ಸಮಸ್ಯೆಗಳನ್ನು ತಪ್ಪಿಸಬಹುದು. ನೀವು ಬೇಯಿಸಿದ ಮೊಟ್ಟೆ ಗಳನ್ನು ಸೇವಿಸುತ್ತಿದ್ದರೆ. ನಿಮ್ಮ ಕಣ್ಣನ್ನು ಆರೋಗ್ಯವಾಗಿಡಲು ಮತ್ತು ಸುಂದರವಾಗಿಡಲು ಸಹಾಯ ಮಾಡುತ್ತದೆ. 

Egg benefits, ಮೊಟ್ಟೆ ಆರೋಗ್ಯ ಪ್ರಯೋಜನಗಳು.

ಮೊಟ್ಟೆ ಸೇವನೆಯಿಂದ ಆರೋಗ್ಯಕರ ಪ್ರಯೋಜನಗಳು..!

ರಕ್ತದ ಕೊರತೆಗೆ ಮೊಟ್ಟೆ!

ದೇಹದಲ್ಲಿ ರಕ್ತದ ಕೊರತೆ ಇದ್ದರೆ , ಅನೇಕ ಗಂಭೀರ ಕಾಯಿಲೆಗಳು ಎದುರಾಗಬಹುದು. ವಿಶೇಷವಾಗಿ ಇದು ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ರಕ್ತಹೀನತೆ ಸಮಸ್ಯೆಯಾದಾಗ ಬೇಯಿಸಿದ ಮೊಟ್ಟೆಗಳನ್ನು ಸೇವಿಸಬೇಕು. 

ಅಲ್ಲದೇ ಹೃದಯದ ಆರೋಗ್ಯಕ್ಕೆ ಬೇಯಿಸಿದ ಮೊಟ್ಟೆ ಒಳ್ಳೆಯದು. ಹೃದಯದ ಆರೋಗ್ಯಕ್ಕೆ ಬೇಯಿಸಿದ ಮೊಟ್ಟೆ ಸೇವಿಸಬೇಕು. 

ಕೂದಲು ಹಾಗೂ ನೇಲ್ಸ್ ಗೆ ಒಳ್ಳೆಯದು!

ಬೇಯಿಸಿದ ಮೊಟ್ಟೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮವು ಸುಂದರವಾಗುತ್ತದೆ. ಕೂದಲು ಉದ್ದ ಹಾಗೂ ದಪ್ಪವಾಗುವಲ್ಲಿ ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಗಳು. ಖನಿಜಗಳು ಮತ್ತು ಜೀವಸತ್ವಗಳು ಹೆಚ್ಚಾಗಿದ್ದು, ಇದು ಉಗುರಗಳ ಹಾಗೂ ಕೂದಲು ಆರೋಗ್ಯವನ್ನು ಹೆಚ್ಚಿಸುತ್ತದೆ. 

Egg benefits, ಮೊಟ್ಟೆ ಆರೋಗ್ಯ ಪ್ರಯೋಜನಗಳು.

ದೃಷ್ಟಿ ಆರೋಗ್ಯಕ್ಕೂ ಮೊಟ್ಟೆ ಉತ್ತಮ ಎಂದು ಹೇಳಲಾಗುತ್ತದೆ. ಕಣ್ಣಿನ ಹಲವು ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ. ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ಅನೇಕ ದೃಷ್ಟಿ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಸ್ನಾಯುಗಳ ಶಕ್ತಿ ಹೆಚ್ಚಿಸಲು ಮೊಟ್ಟೆ ಉಪಯುಕ್ತವಾದದ್ದು… ಸಾಮಾನ್ಯವಾಗಿ ಮೊಟ್ಟೆಯ ಬಿಳಿ ಭಾಗವನ್ನು ತಿಂದರೆ , ಸ್ನಾಯುಗಳು ಬಲಿಷ್ಠವಾಗುತ್ತದೆ. ದಿನಕ್ಕೆ ಮೂರು ಮೊಟ್ಟೆ ಯನ್ನು ತಿಂದರೆ ಅದರಿಂದ ಹೆಚ್ಚಿನ ಲಾಭಗಳು ನಿಮ್ಮದಾಗಿಸಿಕೊಳ್ಳಬಹುದು. ನಿಯಮಿತವಾಗಿ ಮೊಟ್ಟೆ ಸೇವೆ ಮತ್ತು ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವನೆಯಿಂದ ಪಾರ್ಶ್ವವಾಯುವಿನ ಅಪಾಯ ಕಡಿಮೆ ಯಾಗುತ್ತದೆ. ಟೈಪ್ ೨ ಡಯಾಬಿಟಿಸ್ ಇರುವವರು ಮೊಟ್ಟೆಯ ಸೇವನೆ ಬಗ್ಗೆ ಗಮನವಿಡಬೇಕು. 

ಮೊಟ್ಟೆಯಲ್ಲಿ ಪ್ರಮುಖ ವಾಗಿರುವಂತಹ ಆಮಿನೋ ಆಮ್ಲವು ಸರಿಯಾದ ಪ್ರಮಾಣದಲ್ಲಿ ಪ್ರೊಟೀನ್ ನನ್ನು ಹೀರಿಕೊಳ್ಳಲು ನೆರವಾಗುತ್ತದೆ. 

ಮೊಟ್ಟೆಯಲ್ಲಿ ಉನ್ನತ ಮಟ್ಟದ ಕೊಲೆಸ್ಟ್ರಾಲ್ ಇದ್ದು, ಇದು ಎಚ್ ಡಿಎಲ್ ಮಟ್ಟವನ್ನು ಹೆಚ್ಚಿಸುತ್ತದೆ. ಕೋಶಗಳಿಗೆ ಸ್ಥಿರತೆಯನ್ನು ಒದಗಿಸುತ್ತದೆ.

Egg benefits, ಮೊಟ್ಟೆ ಆರೋಗ್ಯ ಪ್ರಯೋಜನಗಳು.

ಮೊಟ್ಟೆ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಬೊಜ್ಜು ಕರಗಿಸಲು ಸಹಕಾರಿಯಾಗಲಿದೆ. ನಮ್ಮ ದೇಹವನ್ನು ಸಧೃಡವಾಗಿ ಇಟ್ಟುಕೊಳ್ಳಲು ನೆರವಾಗುತ್ತದೆ. ಬೇಯಿಸಿದ ಮೊಟ್ಟೆ ಸೇವನೆಯಿಂದ ಮಿದುಳಿನ ಕ್ಷಮತೆ ಹೆಚ್ಚುತ್ತದೆ. ಕ್ಯಾಲ್ಸಿಯಂ ಮಟ್ಟಯನ್ನು ತಿನ್ನುವುದರಿಂದ ಗರ್ಭದಲ್ಲಿರುವ ಶಿಶುವಿಗೆ ಪೋಷಕಾಂಶ ಹಾಗೂ ಖನಿಜಾಂಶ ಸೇವಿಸುವ ಮೂಲಕ ರಕ್ತ ಹೆಪ್ಪು ಗಟ್ಟುವುದನ್ನು ತಡೆಯಬಹುದು. 

ಮೊಟ್ಟೆಗಳನ್ನು ಹೇಗೆ ತಿನ್ನಬೇಕು…? 

ನೀವು ಹಸಿ ಮೊಟ್ಟೆಗಳನ್ನು ತಿನ್ನುತ್ತಿದ್ದರೆ , ಕಚ್ಚಾ ಮೊಟ್ಟೆಗಳಲ್ಲಿ ಅನೇಕ ರೂತಿಯ ಬ್ಯಾಕ್ಟೇರಿಯಾಗಳು ಇರುತ್ತವೆ. ಇದು ನಿಮ್ಮ ದೇಹಕ್ಕೆ ಹಾನಿಯಾಗುವ ಸಂಭವ ಉಂಟು. ಆದ್ದರಿಂದ ಮೊಟ್ಟೆಗಳನ್ನ ಯಾವಾಗಲೂ ಬೇಯಿಸಿ ತಿನ್ನಬೇಕು. 

ಮೊಟ್ಟೆಗಳನ್ನು ಹೇಗೆ ತಿನ್ನಬೇಕು. ವಾಸ್ತವವಾಗಿ ಹಸಿ ಮೊಟ್ಟೆಯನ್ನು ಸೇವಿಸುವುದರಿಂದ ಅಜೀರ್ಣ ಸಮಸ್ಯೆ ಎದುರಿಸಬಹುದು. ಮೊಟ್ಟೆಯಲ್ಲಿ ಹೆಚ್ಚಿನ ಪ್ರೊಟೀನ್ ಇರುತ್ತದೆ. 

ಮೊಟ್ಟೆಗಳನ್ನು ಬೇಯಿಸುವ ಸರಿಯಾದ ಮಾರ್ಗ ಯಾವುದು? 

ಮೊಟ್ಟೆಗಳನ್ನು ಬೇಯಿಸುವ  ಮಾರ್ಗ. ಸರಿಯಾದ ತಾಪಮಾನದಲ್ಲಿ ಬೇಯಿಸಬೇಕು ಎಂಬುದು ತುಂಬಾ ಜನರಿಗೆ ಗೊತ್ತಿರುವುದಿಲ್ಲ. ಮೊದಲು ಮೊಟ್ಟಗಳನ್ನು ಅನೇಕ ಜನರು ಬೇಗನೆ ಹೆಚ್ಚಿಗೆ ಉರಿಯಲ್ಲಿ ಬೇಯಿಸುತ್ತಾರೆ. ಆದ್ರೆ ಹಾಗೇ ಮಾಡುವುದು ತಪ್ಪು… ಮೊಟ್ಟೆಗಳನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸಬಾರದು. ಹೀಗೆ ಮಾಡುವುದರಿಂದ ಅನೇಕ ಪೋಷಕಾಂಶಗಳು ನಾಶವಾಗುವ ಸಾಧ್ಯತೆ ಇದೆ. ಹೆಚ್ಚಿನ ಶಾಖದಲ್ಲಿ ಮೊಟ್ಟೆಗಳನ್ನು ಬೇಯಿಸುವುದರಿಂದ ಮೊಟ್ಟೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಕಡಿಮೆಯಾಗುತ್ತವೆ. ಹೆಚ್ಚಿನ ಸಮಯದವರೆಗೆ ಮೊಟ್ಟೆಗಳನ್ನು ಹೆಚ್ಚಿನ ಉರಿಯಲ್ಲಿ ಬೇಯಿಸಿದರೆ. ಆರೋಗ್ಯ ಪ್ರಯೋಜನಕ್ಕಿಂತಲೂ, ಹಾನಿಯಾಗುವುದೇ ಹೆಚ್ಚು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ