ಅಡುಗೆಯ ಘಮ.. ಘಮ ಹೆಚ್ಚಿಸುವ ಕರಿಬೇವಿನ ಆರೋಗ್ಯ ಪ್ರಯೋಜನಗಳು…!

  • by

ಎಲ್ಲಾ ಅಡುಗೆ ಮನೆಯ ಒಗ್ಗರಣೆಗಳಲ್ಲಿ ಕರಿಬೇವು ಇರಲೇಬೇಕು… ಒಗ್ಗರಣೆಗೆ ಕರಿಬೇವು ಇಲ್ಲದೇ ಯಾವುದೇ ಅಡುಗೆ ಪೂರ್ಣಗೊಳ್ಳುವುದಿಲ್ಲ. ಅಡುಗೆಯ ಘಮ.. ಘಮ ಹೆಚ್ಚಿಸುವ ಕರಿಬೇವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕರಿಬೇವು ನಾರಿನಾಂಶ , ಪ್ರೋಟೀನ್ ಕ್ಯಾಲ್ಸಿಯಂ, ಕ್ಯಾರೊಟೀನ್ ಹಾಗೂ ಹಲವಾರು ಬಗೆಯ ಆಮೈನೋ ಆಮ್ಲಗಳು ಹೇರಳವಾಗಿದೆ. ಶ್ವಾಸಕೋಶದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. 

curry leaves, health benefits , 
ಕರಿಬೇವು, ಆರೋಗ್ಯ ಪ್ರಯೋಜನಗಳು,

ಕರಿಬೇವಿನ ಉಪಯೋಗಗಳು!

ಪ್ರತಿ ದಿನ ಕರಿಬೇವು ಸೇವಿಸುವುದರಿಂದ ಎ, ಸಿ, ಇ, ಬಿ ಮಾತ್ರವಲ್ಲದೇ, ಆ್ಯಂಟಿ ಆಕ್ಸಿಡೆಂಟ್ , ಸೇರಿದಂತೆ ಅನೇಕ ಪೋಶಕಾಂಶಗಳಿವೆ. ಚರ್ಮದ ಮೇಲೆ ಆಗುವ ಯಾವುದೇ ರೀತಿಯ ಊರಿಯೂತ ಸಮಸ್ಯೆಯನ್ನು ಇದು ನಿವಾರಿಸುತ್ತದೆ.ಕರಿಬೇವಿನ ಪೇಸ್ಟ್ ಉತ್ತಮ ಮನೆ ಮದ್ದು ಹೇಳಲಾಗುತ್ತದೆ. ಚರ್ಮದ ಮೇಲೆ ಆಗುವ ಯಾವುದೇ ರೀತಿಯ ಉರಿಯೂತ , ನೋವಿಗೆ ಕರಿಬೇವಿನ ಪೇಸ್ಟ್ ಉತ್ತಮ ಎಂದು ಹೇಳಲಾಗುತ್ತದೆ. 

೧.  ಕರಿಬೇವು ಕೂದಲಿನ ಸ್ವಾಸ್ಥಕ್ಕೆ ಒಳ್ಳೆಯದು.

ಇದು ಹೆಚ್ಚು ಪ್ರಮಾಣದ ನ್ಯೂಟ್ರಿನ್ ಮತ್ತು ವಿಟಮಿನ್ ಗಳನ್ನು ತನ್ನಲ್ಲಿ ಒಳಗೊಂಡಿದ್ದು, ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮತ್ತು ಹಾನಿಗೊಳಗಾದ ಕೂದಲಿಗೆ ಮರುಜೀವ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪೋಷಕಾಂಶಗಳಿಂದ ಕೊರತೆಯಿಂದಾಗಿ ತಲೆ ಕೂದಲು ಬಿಳಿಯಾಗುವುದನ್ನು ಇಂದಿನದಿನಗಳ್ಲಿ ಸಾಮಾನ್ಯ ವಾಗಿ ಬಿಟ್ಟಿದೆ.  ಕೂದಲು ಸೊಂಪಾಗಿ ಬೆಳೆಯುವಲ್ಲಿ ಮರುಜೀವ ನೀಡುತ್ತದೆ. ಕರಿಬೇವಿನಲ್ಲಿ ಉತ್ಕರ್ಷಣ ವಿರೋಧಿ ಅಂಶಗಳಿದ್ದು, ಇದು ಅಮಿನೋ ಆ್ಯಸಿಡ್ ಅನ್ನು ಒಳಗೊಂಡಿದೆ. ಇದರಲ್ಲಿ ಯಾವುದೇ ಹಾನಿಕೊಳಗಾದ ಕೂದಲಿಗೆ ಮರುಜೀವ ನೀಡುತ್ತದೆ. ಕರಿಬೇವಿನಲ್ಲಿ ಉತ್ಕರ್ಷಣ ವಿರೋಧಿ ಅಂಶಗಳಿದ್ದು, ಅಮಿನೋ ಆಸಿಡ್ ನ್ನು ಒಳಗೊಂಡಿರುತ್ತದೆ. 

curry leaves, health benefits , 
ಕರಿಬೇವು, ಆರೋಗ್ಯ ಪ್ರಯೋಜನಗಳು,

ಇದು ಕೂದಲು ಉದುರುವುದನ್ನು ತಡೆಯುತ್ತದೆ. ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದ ಮೂತ್ರಕ್ಕೆ ಸಂಬಂಧಿಸಿದ ಕಾಯಿಲೆಗಳು ಸಹ ನಿವಾರಣೆಯಾಗುತ್ತವೆ. 

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೂದಲು ರಕ್ತದಲ್ಲಿನ ಉತ್ತಮ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಹೃದಯ ರಕ್ತನಾಳದ ಕಾಯಿಲೆ ಮತ್ತು ಎಥೆರೋಕ್ಲಾರೋಸಿಸ್ 

ನಿಂದ ನಮ್ಮನ್ನು ರಕ್ಷಿಸುತ್ತದೆ. ಅಲ್ಲದೇ, ಇನ್ನಿತರ ರೋಗಗಳಾದ ನೆಗಡಿ , ಕೆಮ್ಮು, ಅಸ್ತಮಾ ಹಾಗೂ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳ್ನು ತಡೆಗಟ್ಟುತ್ತದೆ. ರಕ್ತಹೀನತೆ ಅಪಾಯವನ್ನು ಇದು ಕಡಿಮೆ ಮಾಡುತ್ತದೆ. ಕರಿಬೇವಿನ ಎಲೆಗಳಲ್ಲಿ ಸಾಕಷ್ಟು ಕಬ್ಬಿಣ ಮತ್ತು ಫೋಲಿಕ್ ಆಮ್ಲ ಹೆಚ್ಚಾಗಿರುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಫೋಲಿಕ್ ಆಮ್ಲ ವು ಅದನ್ನು ಹೀರಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಕಾರಣದಿಂದಾಗಿ ರಕ್ತಹೀನತೆ ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

curry leaves, health benefits , 
ಕರಿಬೇವು, ಆರೋಗ್ಯ ಪ್ರಯೋಜನಗಳು,

ಯಕೃತ ದುರ್ಬಲಗೊಂಡರೆ, ಅದು ತಪ್ಪಾಗಿ ತಿನ್ನುವುದು ಅಥವಾ ಅಲ್ಕೋಹಾಲ್ ಅತಿಯಾಗಿ ಸೇವಿಸುವುದು ಕರಿಬೇವಿನ ಎಲೆಗಳು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ರುವ ವಿಟಮಿನ್ ಎ ಮತ್ತು ಸಿ ಯಕೃತ್ತು ಸುಧಾರಿಸಲು ಸಹಾಯ ಮಾಡುತ್ತದೆ. 

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಕರಿಬೇವಿನ ಎಲೆಗಳಲ್ಲಿರುವ ಫೈಬರ್ ಇನ್ಸುಲಿನ್ ಮೇಲೆ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದಲ್ಲದೇ, ಜೀರ್ಣಾಂಗ ವ್ಯವಸ್ಥೆಯನ್ನು ಸಹ ಸರಿಯಾಗಿ ಇರಿಸುತ್ತದೆ. ಇದು ಬೊಜ್ಜಿನ ಅಪಾಯವನ್ನು ಕಡಿಮೆ ಮಾಡುತ್ತದೆ. 

ಕರಿಬೇವಿನ ಎಲೆಗಳಲ್ಲಿ ಪಚನ ಕ್ರಿಯೆ ಹೆಚ್ಚಿಸುವ ಶಕ್ತಿ ಇದೆ. ಕರಿಬೇವಿನ ಎಲೆಗಳಲ್ಲಿ ಕಾರ್ಮಿನೇಟಿವ್ ಅಂಶಗಳಿದ್ದು, ಇದು ಮಲಬದ್ಧತೆಯಂತಹ ಸಮಸ್ಯೆಯನ್ನು ದೂರವಿರಿಸುತ್ತದೆ. ಇದು ಹೊಟ್ಟೆಯ ಇತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದು ಬ್ಯಾಕ್ಟೇರಿಯಾ ವಿರೋಧಿಗಳಂತೆ ಕಾರ್ಯನಿರ್ವಹಿಸುತ್ತದೆ. ಇದ್ರಿಂದಾಗಿ ಹೊಟ್ಟೆಯ ಸಮಸ್ಯೆಗಳಿಗೆ ಇದು ಪ್ರಯೋಜನಕಾರಿಯಾರಿ ಎಂದು ಪರಿಗಣಿಸಲಾಗಿದೆ. 

ಚರ್ಮದ ಸೋಂಕನ್ನು ನಿವಾರಿಸಲು ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬ್ಯಾಕ್ಟೇರಿಯಾ ವಿರೋಧಿ, ಶಿಲೀಂದ್ರ ವಿರೋಧಿ ಗುಣಗಳು ಹೊಂದಿದ್ದು, ಚರ್ಮಕ್ಕೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಚರ್ಮದ ಸೋಂಕು ಇದ್ದರೆ, ಕರಿಬೇವಿನ ಎಲೆಗಳು ತೆಗೆದುಹಾಕುವಲ್ಲಿ ಸಹ ಬಹಳ ಪ್ರಯೋಜನಕಾರಿಯಾಗಿದೆ. 

ಕೂದಲು ಬೆಳವಣಿಗೆಗೆ!

ಕರಿಬೇವಿನ ಎಲೆಗಳನ್ನು ಪೋಷಕಾಂಶಗಳು ಕೂದಲು ಬೇಗನೆ ಬಿಳಿಯಾಗುವುದನ್ನು ತಡೆಗಟ್ಟುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡಲು ಅನುಮತಿಸುವುದಿಲ್ಲ. ತಲೆಹೊಟ್ಟು ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಇದು ಪರಿಣಾಮಕಾರಿಯಾಗಿದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ