ಅಡುಗೆಗೆ ಅಷ್ಟೇ ಸೀಮಿತ ಅಲ್ಲ ಕ್ಯಾಪ್ಸಿಕಂ, ಇದರ ಅದ್ಭುತ ಲಾಭಗಳೇನು?

  • by

ನಮ್ಮ ದೇಹದ ಕಾರ್ಯ ಚಟುವಟಿಕೆಗಳಿಗೆ ತರಕಾರಿಗಳು ತುಂಬಾ ಅತ್ಯವಶ್ಯಕ. ಅವು ನಮಗೆ ಖನಿಜಗಳನ್ನು ಹಾಗೂ ಪೋಷಕಾಂಶಗಳನ್ನು ನೀಡುತ್ತವೆ. ತೂಕ ನಷ್ಟದಿಂದ ಹಿಡಿದು, ಅನೇಕ ಆರೋಗ್ಯ ಪ್ರಯೋಜನಗಳಿಗೆ ಕ್ಯಾಪ್ಸಿಕಂ  ಹೆಸರುವಾಸಿಯಾಗಿದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪ್ಕ್ಯಾಪ್ಸಿಕಂ ವಿಟಮಿನ್ ಗಳಿಂದ ಸಮೃದ್ಧವಾಗಿದ್ದು, ಇದು ಅನೇಕ ರೋಗಗಳಿಗೆ ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಕ್ಯಾಪ್ಸಿಕಂ ಇರಲಿ. ಇದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

Capsicum benefits , 
ಕ್ಯಾಪ್ಸಿಕಂ, ಆರೋಗ್ಯ ಪ್ರಯೋಜನಗಳು

ಕ್ಯಾಪ್ಸಿಕಂ ತರಕಾರಿಗಳಲ್ಲಿ ಒಂದು. ಇದರಲ್ಲಿ ಔಷಧೀಯ ಗುಣಗಳು ಹೆಚ್ಚಾಗಿದ್ದು, ನೀವು ತೂಕ ಇಳಿಸಿಕೊಳ್ಳಲು ಬಯಸುವೀರಾದರೆ ಕ್ಯಾಪ್ಸಿಕಂ ಸೇವಿಸಿ. ಪ್ರತಿ ದಿನ ನಿಮ್ಮ ಆಹಾರದಲ್ಲಿ ಕ್ಯಾಪ್ಸಿಕಂ ಸೇವಿಸಿದರೆ ತೂಕ ನಷ್ಟಕ್ಕೆ ಇದು ಕಾರಣವಾಗಬಲ್ಲದ್ದು. 

ಕೆಂಪು ದೊಡ್ಡ ಮೆಣಸಿನಕಾಯಿಯಲ್ಲಿ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಫೈಬರ್ ಅಂಶ ಅಡಗಿದೆ. ಇದರಲ್ಲಿ ಬಿ – ೬ ಮತ್ತು ಫೋಲೆಟ್ ಇರುವುದರಿಂದ ದೇಹದಲ್ಲಿ ಹೋಮೋಕ್ಲಾಸ್ಟೇನ್ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ, ದೊಡ್ಡ ಮೆಣಸಿನಕಾಯಿಯಲ್ಲಿ ಪೊಟಾಶಿಯಂ ಅಂಶವಿದ್ದು, ಇದು ರಕ್ತದೋತ್ತಡವನ್ನು ಕಡಿಮೆಗೊಳಿಸಿ, ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. 

ದೊಡ್ಡ ಮೆಣಸಿನಕಾಯಿ ಸೇವನೆಯಿಂದ ರೋಗ ನಿರೋಧಕ ಶಕ್ತಿ  ಹೆಚ್ಚುತ್ತದೆ. ಇದರಲ್ಲಿ  ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಸಂಧಿವಾತದಂತಹ ಸಮಸ್ಯೆಯನ್ನು ಕಡಿಮೆ ಗೊಳಿಸಿ. ರಕ್ತ ಹೆಪ್ಪುಗಟ್ಟಲು ಅಗತ್ಯವಿರುವ ವಿಟಮಿನ್ ಕೆ ಒದಗಿಸಿ ಉರಿಯೂತವನ್ನು ಕಡಿಮೆಗೊಳಿಸಲು ಸಹಕಾರಿಯಾಗಿದೆ. 

ದೊಡ್ಡ ಮೆಣಸಿನಕಾಯಿಯಲ್ಲಿ ನ್ಯಾಚುರಲ್ ಸಿಲಿಕಾನ್ ಅಂಶ ಅಡಕವಾಗಿದೆ. ಇದು ಕೂದಲು ಹಾಗೂ ಉಗುರು ಬೆಳವಣಿಗೆಗೆ ಮಾರಕವಾಗಿದೆ. ದೊಡ್ಡ ಮೆಣಸಿನಕಾಯಿಯನ್ನು ಸೇವಿಸುವುದರಿಂದ ಕೂದಲು ಉದರುವಿಕೆ ಕಡಿಮೆಯಾಗುತ್ತದೆ. ರಕ್ತ ಸಂಚಲನವನ್ನು ವೃದ್ಧಿಸಿ ಕೂದಲು ಬೆಳೆಯಲು ನೆರವಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿದ್ದು, ದೇಹಕ್ಕೆ ಅನೇಕ ಆರೋಗ್ಯಕರ ಲಾಭವನ್ನು ನೀಡುವಲ್ಲಿ ಸಹಾಯಕಾರಿಯಾಗಿದೆ. 

ಕ್ಯಾಪ್ಸಿಕಂ ಜ್ಯೂಸ್ ಮಾಡಿ ಸೇವಿಸಿದರೆ ಉತ್ತಮ. ಇದು ತ್ವಚೆ ಹಾಗೂ ಕೂದಲಿಗೆ ಒಳ್ಳೆಯದು.. ಕ್ಯಾರೆಟ್ ಜತೆಗೆ ಕ್ಯಾಪ್ಸಿಕಂ ಜ್ಯೂಸ್ ಮಾಡಿ ಕುಡಿಯುವುದರಿಂದ ಮುಖ ತ್ವಚೆಯ ಮೇಲಿರುವ ಕಲೆಗಳು ಕಡಿಮೆಯಾಗುತ್ತವೆ. ಅಲ್ಲದೇ ಮಿತವಾಗಿ ಈ ಜ್ಯೂಸ್ ಸೇವಿಸುತ್ತ ಬಂದರೆ ತ್ವಚೆ ಸುಕ್ಕಾಗುವುದನ್ನು  ತಡೆಯಬಹುದು. ಕೂದಲು ಬೆಳವಣಿಗೆ ಹೊಂದಲು ಸಹಾಯ ಮಾಡುತ್ತದೆ. ಕೂದಲು ಉದರುವುದನ್ನು ತಡೆಗಟ್ಟುತ್ತದೆ. ಕೂದಲಿನ ಹೊಳಪನ್ನು ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿದೆ. 

ಅಲ್ಲದೇ ಕ್ಯಾಪ್ಸಿಕಂ ಬೆನ್ನು ಹುರಿಯ ನೋವನ್ನು ನಿವಾರಣೆ ಮಾಡುತ್ತದೆ. ಆದ್ದರಿಂದ ಕ್ಯಾಪ್ಸಿಕಂ ಸೇವನೆಯಿಂಗ ನೋವು ನಿವಾರಣೆಯಾಗುತ್ತದೆ.ಕ್ಯಾಪ್ಸಿಕಂ ತಿನ್ನುವುದರಿಂದ ಚಯಾಪಚಯ ಕ್ರಿಯೆ ಸಮಸ್ಯೆ ನಿವಾರಣೆಯಾಗುತ್ತದೆ.  ದೇಹದ ಕ್ಯಾಲೋರಿಗಳನ್ನು ಸುಡಲು ಇದು ಸಹಾಯ ಮಾಡುತ್ತದೆ. ಅಲ್ಲದೇ ರಕ್ತದೋತ್ತಡವನ್ನು ನಿಯಂತ್ರಿಸುತ್ತದೆ. 

ಕ್ಯಾಪ್ಸಿಕಂ ತಿನ್ನುವುದರಿಂದ ಚಯಾಪಚಯ ಕ್ರಿಯೆ ಸಮಸ್ಯೆ ನಿವಾರಣೆಯಾಗುತ್ತದೆ.  ದೇಹದ ಕ್ಯಾಲೋರಿಗಳನ್ನು ಸುಡಲು ಇದು ಸಹಾಯ ಮಾಡುತ್ತದೆ. ಅಲ್ಲದೇ ರಕ್ತದೋತ್ತಡವನ್ನು ನಿಯಂತ್ರಿಸುತ್ತದೆ. 

ಕ್ಯಾಪ್ಸಿಕಂ ತಿನ್ನುವುದರಿಂದ ಚಯಾಪಚಯ ಕ್ರಿಯೆ ಸಮಸ್ಯೆ ನಿವಾರಣೆಯಾಗುತ್ತದೆ.  ದೇಹದ ಕ್ಯಾಲೋರಿಗಳನ್ನು ಸುಡಲು ಇದು ಸಹಾಯ ಮಾಡುತ್ತದೆ. ಅಲ್ಲದೇ ರಕ್ತದೋತ್ತಡವನ್ನು ನಿಯಂತ್ರಿಸುತ್ತದೆ.  ಮತ್ತು ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಆರೋಗ್ಯಕ್ಕೂ ಕ್ಯಾಪ್ಸಿಕಂ ಒಳ್ಳೆಯದು. 

Capsicum benefits , 
ಕ್ಯಾಪ್ಸಿಕಂ, ಆರೋಗ್ಯ ಪ್ರಯೋಜನಗಳು

ದೊಡ್ಡ ಮೆಣಸಿನಕಾಯಿಯಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ. ಕೊಬ್ಬನ್ನು ಕರಗಿಸಲು ಪ್ರಚೋದಿಸುತ್ತದೆ. ಚಯಾಪಚಯ ಕ್ರಿಯೆ ಹೆಚ್ಚಿಸಿ ದೇಹದಲ್ಲಿ ಡಿಟಾಕ್ಸಿಫಿಕೇಶನ್ ಪ್ರಕ್ರಿಯೆ ವೇಗವಾಗಿ ಹೆಚ್ಚಲು ಸಹಾಯ ಮಾಡುತ್ತದೆ. ದಿನ ನಿತ್ಯ ಊಟ ಅಥವಾ ಸಲಾಡ್ ನಲ್ಲಿ ಕ್ಯಾಲೋರಿ ಹೆಚ್ಚು ಸೇರದಂತೆ ಉಪಯೋಗ ಪಡೆಯಬಹುದು. 

ಕ್ಯಾಪ್ಸಿಕಂ ನಲ್ಲಿ ಕೇನ್ ಎಂಬ ಅಂಶ  ನೋವು ತಗ್ಗಿಸುವ ಗುಣಗಳನ್ನು ಹೊಂದಿದೆ. ಮತ್ತು ಸಂಧಿವಾತ ಮತ್ತು ವಾಯುನೋವು ಇವುಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ. 

ಕ್ಯಾಪ್ಸಿಕಂ ಹೆಚ್ಚು ಅಂಟಿ ಆಕ್ಯಿಡೆಂಟ್ ಗಳನ್ನು ಹೊಂದಿರುವುದರಿಂದ ದೇಹಕ್ಕೆ ಅನೇಕ ರೀತಿಯ ಉಪಯೋಗಗಳನ್ನು ಒದಗಿಸುತ್ತದೆ. ಹೆಚ್ಚಿನ ಹಣ್ಣು ತರಕಾರಿಗಳ ಸೇವನೆಯು ಅನೇಕ್ ಕ್ರೋನಿಕ್ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಅದರಲ್ಲಿ ಮುಖ್ಯವಾಗಿ ಕ್ಯಾನ್ಸರ್ ಹಾಗೂ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಕಣ್ಣಿನ ಆರೋಗ್ಯಕ್ಕೂ ಇದು ಇತ್ತಮ . ದೊಡ್ಡ ಮೆಣಸಿನಕಾಯಿ ತಿನ್ನುವುದರಿಂದ ಕಣ್ಣಿವ ರೇಟಿನಾಗೆ ರಕ್ಷಣೆ ಒದಗಿಸುತ್ತದೆ. 

ಇನ್ನು  ಕ್ಯಾಪ್ಸಿಕಂ ಸೇವನೆಯಿಂದಆರೋಗ್ಯಕ್ಕೆ ಹಲವಾರು ಉಪಯೋಗಗಳು ಕೂಡ ಇವೆ.  ಕ್ಯಾಪ್ಸಿಕಂನಿಂದ ಸೂಪ್ ಮಾಡಿ ಕೂಡಿದರೆ ಇನ್ನೂ ಒಳ್ಳೆಯದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ