ಹೆಲ್ತಿ ಲೈಫ್‌ಗೆ ಆಯುರ್ವೇದದ ಸೂತ್ರಗಳು..!

  • by

ಆಯುರ್ವೇದವು ಸಾಂಪ್ರದಾಯಿಕ ಸಮಗ್ರ ಚಿಕಿತ್ಸೆ ಎಂದು ಹೇಳಬಹುದು. ಆರೋಗ್ಯಕರ ಜೀವನಕ್ಕಾಗಿ ಆಯುರ್ವೇದ ತುಂಬಾ ಪ್ರಮುಖ ಪಾತ್ರವಹಿಸುತ್ತದೆ.ಆಯುರ್ವೇದ ನಮ್ಮ ದೋಷಗಳನ್ನು ನಿವಾರಿಸಿ, ಶಕ್ತಿಯ ಜತೆಗೆ ಯೋಗಕ್ಷೇಮವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಆರೋಗ್ಯದ ಮೇಲೆ ವೇಗವಾಗಿ ಪರಿಣಾಮ ಬೀರುವ ಕೆಲವು ಆಯುರ್ವೇದದ ಸರಳ ಸಲಹೆಗಳು ಇಲ್ಲಿವೆ.

ಕುಟುಂಬ, ಆರೋಗ್ಯ ಮತ್ತು ಕೆಲಸದ ವಿಷಯಕ್ಕೆ ಬಂದಾಗ ನಮ್ಮಲ್ಲಿ ಹೆಚ್ಚಿನವರು ಜೀವನದಲ್ಲಿ ಉತ್ತಮ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಾರೆ. ನಾವು ಒಂದರ ಮೇಲೊಂದರಂತೆ ಆದ್ಯತೆ ನೀಡುತ್ತೇವೆ. ಅನಾರೋಗ್ಯಕರ ಜೀವನ ಪದ್ಧತಿ ಅಜೀರ್ಣ, ಒತ್ತಡ, ಮತ್ತು ಇತರ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು. ಆಯುರ್ವೇದವು ದೇಹ, ಮನಸ್ಸು ಮತ್ತು ಚೈತನ್ಯದ ನಡುವೆ ಸಾಮರಸ್ಯವನ್ನು ಉಂಟು ಮಾಡಲು ಸಹಾಯ ಮಾಡುತ್ತದೆ. ಆಯುರ್ವೇದದ ತತ್ವಗಳ ಆಧಾರದ ಮೇಲೆ ಕೆಲವು ಸಲಹೆಗಳನ್ನು ನೀಡಲಾಗಿದೆ.
ಆಯುರ್ವೇದವು ಸಾಂಪ್ರದಾಯಿಕ ಸಮಗ್ರ ಚಿಕಿತ್ಸೆ ಎಂದು ಹೇಳಬಹುದು.

ಆರೋಗ್ಯಕರ ಜೀವನಕ್ಕಾಗಿ ಆಯುರ್ವೇದ ತುಂಬಾ ಪ್ರಮುಖ ಪಾತ್ರವಹಿಸುತ್ತದೆ. ಆಯುರ್ವೇದ ಯೋಗದೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಆಯುರ್ವೇದ ನಮ್ಮ ದೋಷಗಳನ್ನು ನಿವಾರಿಸಿ, ಶಕ್ತಿಯ ಜತೆಗೆ ಯೋಗಕ್ಷೇಮವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಯೋಗಕ್ಷೇಮದ ಮೇಲೆ ವೇಗವಾಗಿ ಪರಿಣಾಮ ಬೀರುವ ಕೆಲವು ಆಯುರ್ವೇದದ ಸರಳ ಆರೋಗ್ಯ ಸಲಹೆಗಳು ಇಲ್ಲಿವೆ.

ಉತ್ತಮ ಗುಣಮಟ್ಟದ ಆಹಾರ ಖರೀದಿಸಿ

ಇತ್ತೀಚಿನ ದಿನಗಳಲ್ಲಿ ಆಹಾರದ ಬೆಲೆಗಳು ಗಗನಕ್ಕೇರುವುದರಿಂದ ಸಾಮಾನ್ಯ ಜನರು ತಮ್ಮ ಬಜೆಟ್ ಗೆ ತಕ್ಕಂತೆ ಅಗತ್ಯ ವಸ್ತುಗಳನ್ನು, ತರಕಾರಿಗಳನ್ನು ಖರೀದಿ ಮಾಡುತ್ತಾರೆ. ಹಾಗಾಗಿ ಕಡಿಮೆ ಬಜೆಟ್ ನಲ್ಲೇ ಉತ್ತಮ ಗುಣಮಟ್ಟದ ಆಹಾರವನ್ನು ಖರೀದಿಸಲು ಪ್ರಯತ್ನಿಸಿ. ಸ್ಥಳೀಯವಾಗಿ ತರಕಾರಿ ಬೆಳೆದ ರೈತರು, ಮಾರುಕಟ್ಟೆಗಳಿದ್ದರೆ ಪರಿಶೀಲನೆ ಮಾಡಿ. ಸಾವಯವ ತರಕಾರಿಗಳನ್ನು ಖರೀದಿ ಮಾಡಿ. ಹಣ್ಣುಗಳು, ಡೈರಿ ಪದಾರ್ಥಗಳು, ಜೇನುತುಪ್ಪ ಮತ್ತು ಮಾಂಸ ಎಲ್ಲವೂ ಗುಣಮಟ್ಟದಲ್ಲಿ ಸೀಗುವಂತಿರಬೇಕು. ಅಲ್ಲದೇ ಆ ತರಾಕಾರಿಗಳನ್ನು ಅವರು ಹೇಗೆ ಬೆಳೆದರು, ಎಲ್ಲಿಂದ ತಂದರು. ಅದರ ಒಳಗೆ ಏನಿದೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ಹಣ್ಣುಗಳನ್ನು ಊಟಕ್ಕೂ ಮುನ್ನ ಸೇವಿಸಿ

ಹಣ್ಣು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಖಾಲಿ ಹೊಟ್ಟೆಯಲ್ಲಿ ತಿನ್ನವುದು ಉತ್ತಮ ಎಂದು ನಿಮ್ಗೆ ತಿಳಿದಿದೆಯೇ… ಊಟದ ನಂತರ ಹಣ್ಣುಗಳನ್ನು ಸೇವಿಸಿದಾಗ, ಹೊಟ್ಟೆ ತುಂಬಿದಂತಹ ಅನುಭವ ಉಂಟಾಗಬಹುದು. ಜೀರ್ಣಕ್ರಿಯೆಗೂ ತೊಂದರೆಯಾಗಬಹುದು. ಅಲ್ಲದೇ ಮಲಬದ್ಧತೆ ಸಮಸ್ಯೆ ಉಂಟಾಗಬಹುದು. ಹಾಗಾಗಿ ಹಣ್ಣುಗಳನ್ನು ಊಟಕ್ಕೂ ಮುನ್ನ ಸೇವಿಸುವುದು ಉತ್ತಮ,

ನಿಮಗೆ ಹಸಿವಾದಾಗ ಮಾತ್ರ ತಿನ್ನಿರಿ

ಮೊದಲು ಮಾಡಿರುವ ಊಟ ಜೀರ್ಣಸಿಕೊಳ್ಳಲು ಸಮಯ ಬೇಕಾಗುತ್ತದೆ. ಅದನ್ನು ಜೀರ್ಣಿಸಿಕೊಳ್ಳದೇ ಆಹಾರ ಸೇವಿಸಬೇಡಿ. ಇದ್ರಿಂದ ನಿಮ್ಮ ಹೊಟ್ಟೆಗೆ ಹೆಚ್ಚಿನ ಹೊರೆಯಾಗುತ್ತದೆ ನಿಮ್ಮ ಮುಂದಿನ ಊಟಕ್ಕೆ ನಿಮ್ಮ ಹೊಟ್ಟೆ ಸಜ್ಜಾಗಿರುವವರೆಗೂ ಕಾಯಿರಿ, ನಂತರ ಆಹಾರ ಸೇವಿಸಿ.

ಹೆಚ್-20 ಇರುವ ಆಹಾರಗಳನ್ನು ಹೈಡ್ರೇಟ್ ಮಾಡಿರಿ…

ಪ್ರತಿ ದಿನ ಸಾಕಷ್ಟು ನೀರು ಕುಡಿಯುವುದರಿಂದ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮತ್ತು ದೇಹವನ್ನು ಹೈಡ್ರೇಕರಿಸುತ್ತದೆ. ಆಯುರ್ವೇದ ಪ್ರಕಾರ, ತಂಪು ಪಾನೀಯ ಬದಲು ಹೆಚ್ಚು ನೀರನ್ನು ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸಲು ನೆರವಾಗುವುತ್ತದೆ.

ಗಿಡಮೂಲಿಕೆಗಳು ಹಾಗೂ ಮಸಾಲೆ ಪದಾರ್ಥಗಳು,,

ಮಸಾಲೆ ಎಂದರೆ ಕೇವಲ ಉಪ್ಪು ಅಥವಾ ಮೆಣಸು ಅಲ್ಲ. ಮಸಾಲೆಗಳು ಗಿಡಿಮೂಲಿಕೆಗಳಿಂದ ನಮ್ಮ ಆಹಾರದ ಪರಿಮಳವನ್ನು ಹೆಚ್ಚಿಸಬಹುದು. ಅರಿಶಿಣವು ಉರಿಯೂತವನ್ನು ಶಮನಗೊಳಿಸುತ್ತದೆ. ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶುಂಠಿ ನಿಮ್ಮ ಜೀರ್ಣಕಾರಿ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ.

ಡ್ರೈ ಬ್ರಶ್ ಗಳಿಂದ ಹಲ್ಲುಜ್ಜುವುದು

ಚರ್ಮವು ದೇಹದ ದೊಡ್ಡ ಅಂಗಾಂಗಳಲ್ಲಿ ಒಂದಾಗಿದೆ. ಬೆಳಿಗ್ಗೆ ಅಥವಾ ಸಂಜೆ ಡ್ರೈ ಬ್ರಶ್ ನಿಂದ ಹಲ್ಲುಜ್ಜುವ ಮೂಲಕ, ನೀವು ಚರ್ಮದ ಕೋಶಗಳ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಚಹಾ ಕಾಫಿಗೆ ದಾಲ್ಚಿನಿ ಸೇರಿಸಿ

ದಾಲ್ಚಿನ್ನಿ ಪ್ರಾಚೀನ ಗುಣಪಡಿಸುವ ಮಸಾಲೆ ಪದಾರ್ಥಗಳಲ್ಲಿ ಒಂದು. ಅದು ಯಾವುದೇ ಖಾದ್ಯದ ಪರಿಮಳವನ್ನು ಹೆಚ್ಚಿಸುತ್ತದೆ. ಆದರೆ ಆಯುರ್ವೇದದ ಔಷಧಿಯಲ್ಲಿ ಕಂಡು ಬರುವ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ದೇಹಕ್ಕೆ ಮಸಾಜ್ ಮಾಡುವುದು

ನಿಮ್ಮ ದೇಹಕ್ಕೆ ಎಣ್ಣೆ ಮಸಾಜ್ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಚರ್ಮವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ದೇಹದಲ್ಲಿನ ವಾತಾ ದೋಷವನ್ನು ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬೆಳಿಗ್ಗೆ ಸ್ನಾನ ಮಾಡುವ ಮುನ್ನ ಎಣ್ಣೆಯಿಂದ ಮಸಾಜ್ ಮಾಡುವುದು ಒಳ್ಳೆಯದು,

ಬೆಳಿಗ್ಗೆ ನಿಂಬೆ ನೀರು ಕುಡಿಯಿರಿ

ಬೆಳಿಗ್ಗೆ ನಿಂಬೆ ನೀರು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ನಿಂಬೆ ಆಮ್ಲೀಯ ಗುಣಗಳ ಕ್ರಮ ಬದ್ಧತೆಯನ್ನು ಉತ್ತೇಜಿಸುತ್ತದೆ. ನಿಮ್ಮ ಜೀರ್ಣಾಂಗವನ್ನು ವಿಷಕಾರಿ ಅಂಶಗಳಿಂದ ದೂರವಿಡುತ್ತದೆ. ನಿಂಬೆಹಣ್ಣಿನಲ್ಲಿ ಜೀವಸತ್ವಗಳು ಹಾಗೂ ಖನಿಜಗಳು ಅಧಿಕವಾಗಿರುವುದರಿಂದ ಇದು ಜೀರ್ಣಕ್ರಿಯೆಗೂ ಉತ್ತಮ ಎಂದು ಹೇಳಬಹುದು.

ಬಿಸಿ ಆಹಾರವನ್ನು ಸೇವಿಸಿ

ಬೆಚ್ಚಗಿನ ಆಹಾರ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ತಣ್ಣನೇಯ ಆಹಾರ ಸೇವಿಸುವ ಬದಲು ಬಿಸಿ ಆಹಾರವನ್ನೇ ಸೇವಿಸಿ. ಇದ್ರಿಂದ ಜೀರ್ಣಕ್ರಿಯೆ ಸುಲಭವಾಗುವುದಲ್ಲದೇ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯವಾಗುತ್ತದೆ.

ಉತ್ತಮ ಯೋಗಕ್ಷೇಮಕ್ಕಾಗಿ ಹಾಗೂ ಸಮತೋಲನ ಜೀವನಕ್ಕಾಗಿ ನಮ್ಮ ದೈನಂದಿನ ಜೀವನದಲ್ಲಿ ಅನೇಕ ಸರಳ ಆಯುರ್ವೇದ ಪದ್ಧತಿಗಳನ್ನು ಅಳವಡಿಸಿಕೊಳ್ಳಬಹುದು. ಒಂದೇ ಬಾರಿಗೆ ಫಲಿತಾಂಶ ಬರಬೇಕು ಎಂದೇನಿಲ್ಲ. ನಿರಂತರ ಪ್ರಯತ್ನ ಮುಖ್ಯವಾಗುತ್ತದೆ. ಈ ಮೇಲಿನ ಪ್ರತಿಯೊಂದು ಸಲಹೆಗಳು ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಈ ಸಲಹೆಗಳನ್ನು 1 ಅಥವಾ 2 ದಿನದ ಬದಲು ಸುಮಾರು 40 ದಿನಗಳವರೆಗೆ ಪ್ರಯತ್ನಿಸಿ.

ಆಯುರ್ವೇದವು ಸಾಂಪ್ರದಾಯಿಕ ಸಮಗ್ರ ಚಿಕಿತ್ಸೆ ಎಂದು ಹೇಳಬಹುದು. ಆರೋಗ್ಯಕರ ಜೀವನಕ್ಕಾಗಿ ಆಯುರ್ವೇದ ತುಂಬಾ ಪ್ರಮುಖ ಪಾತ್ರವಹಿಸುತ್ತದೆ.ಆಯುರ್ವೇದ ನಮ್ಮ ದೋಷಗಳನ್ನು ನಿವಾರಿಸಿ, ಶಕ್ತಿಯ ಜತೆಗೆ ಯೋಗಕ್ಷೇಮವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಆರೋಗ್ಯದ ಮೇಲೆ ವೇಗವಾಗಿ ಪರಿಣಾಮ ಬೀರುವ ಕೆಲವು ಆಯುರ್ವೇದದ ಸರಳ ಸಲಹೆಗಳು ಇಲ್ಲಿವೆ.

ಉತ್ತಮ ಗುಣಮಟ್ಟದ ಆಹಾರ ಖರೀದಿಸಿ

ಇತ್ತೀಚಿನ ದಿನಗಳಲ್ಲಿ ಆಹಾರದ ಬೆಲೆಗಳು ಗಗನಕ್ಕೇರುವುದರಿಂದ ಸಾಮಾನ್ಯ ಜನರು ತಮ್ಮ ಬಜೆಟ್ ಗೆ ತಕ್ಕಂತೆ ಅಗತ್ಯ ವಸ್ತುಗಳನ್ನು, ತರಕಾರಿಗಳನ್ನು ಖರೀದಿ ಮಾಡುತ್ತಾರೆ. ಹಾಗಾಗಿ ಕಡಿಮೆ ಬಜೆಟ್ ನಲ್ಲೇ ಉತ್ತಮ ಗುಣಮಟ್ಟದ ಆಹಾರವನ್ನು ಖರೀದಿಸಲು ಪ್ರಯತ್ನಿಸಿ. ಸ್ಥಳೀಯವಾಗಿ ತರಕಾರಿ ಬೆಳೆದ ರೈತರು, ಮಾರುಕಟ್ಟೆಗಳಿದ್ದರೆ ಪರಿಶೀಲನೆ ಮಾಡಿ. ಸಾವಯವ ತರಕಾರಿಗಳನ್ನು ಖರೀದಿ ಮಾಡಿ. ಹಣ್ಣುಗಳು, ಡೈರಿ ಪದಾರ್ಥಗಳು, ಜೇನುತುಪ್ಪ ಮತ್ತು ಮಾಂಸ ಎಲ್ಲವೂ ಗುಣಮಟ್ಟದಲ್ಲಿ ಸೀಗುವಂತಿರಬೇಕು. ಅಲ್ಲದೇ ಆ ತರಾಕಾರಿಗಳನ್ನು ಅವರು ಹೇಗೆ ಬೆಳೆದರು, ಎಲ್ಲಿಂದ ತಂದರು. ಅದರ ಒಳಗೆ ಏನಿದೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ಹಣ್ಣುಗಳನ್ನು ಊಟಕ್ಕೂ ಮುನ್ನ ಸೇವಿಸಿ..!

ಹಣ್ಣು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಖಾಲಿ ಹೊಟ್ಟೆಯಲ್ಲಿ ತಿನ್ನವುದು ಉತ್ತಮ ಎಂದು ನಿಮ್ಗೆ ತಿಳಿದಿದೆಯೇ… ಊಟದ ನಂತರ ಹಣ್ಣುಗಳನ್ನು ಸೇವಿಸಿದಾಗ, ಹೊಟ್ಟೆ ತುಂಬಿದಂತಹ ಅನುಭವ ಉಂಟಾಗಬಹುದು. ಜೀರ್ಣಕ್ರಿಯೆಗೂ ತೊಂದರೆಯಾಗಬಹುದು. ಅಲ್ಲದೇ ಮಲಬದ್ಧತೆ ಸಮಸ್ಯೆ ಉಂಟಾಗಬಹುದು. ಹಾಗಾಗಿ ಹಣ್ಣುಗಳನ್ನು ಊಟಕ್ಕೂ ಮುನ್ನ ಸೇವಿಸುವುದು ಉತ್ತಮ,

ನಿಮಗೆ ಹಸಿವಾದಾಗ ಮಾತ್ರ ತಿನ್ನಿರಿ

ಮೊದಲು ಮಾಡಿರುವ ಊಟ ಜೀರ್ಣಸಿಕೊಳ್ಳಲು ಸಮಯ ಬೇಕಾಗುತ್ತದೆ. ಅದನ್ನು ಜೀರ್ಣಿಸಿಕೊಳ್ಳದೇ ಆಹಾರ ಸೇವಿಸಬೇಡಿ. ಇದ್ರಿಂದ ನಿಮ್ಮ ಹೊಟ್ಟೆಗೆ ಹೆಚ್ಚಿನ ಹೊರೆಯಾಗುತ್ತದೆ ನಿಮ್ಮ ಮುಂದಿನ ಊಟಕ್ಕೆ ನಿಮ್ಮ ಹೊಟ್ಟೆ ಸಜ್ಜಾಗಿರುವವರೆಗೂ ಕಾಯಿರಿ, ನಂತರ ಆಹಾರ ಸೇವಿಸಿ.

ಹೆಚ್-20 ಇರುವ ಆಹಾರಗಳನ್ನು ಹೈಡ್ರೇಟ್ ಮಾಡಿರಿ…!

ಪ್ರತಿ ದಿನ ಸಾಕಷ್ಟು ನೀರು ಕುಡಿಯುವುದರಿಂದ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮತ್ತು ದೇಹವನ್ನು ಹೈಡ್ರೇಕರಿಸುತ್ತದೆ. ಆಯುರ್ವೇದ ಪ್ರಕಾರ, ತಂಪು ಪಾನೀಯ ಬದಲು ಹೆಚ್ಚು ನೀರನ್ನು ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸಲು ನೆರವಾಗುವುತ್ತದೆ.

ಗಿಡಮೂಲಿಕೆಗಳು ಹಾಗೂ ಮಸಾಲೆ ಪದಾರ್ಥಗಳು..!

ಮಸಾಲೆ ಎಂದರೆ ಕೇವಲ ಉಪ್ಪು ಅಥವಾ ಮೆಣಸು ಅಲ್ಲ. ಮಸಾಲೆಗಳು ಗಿಡಿಮೂಲಿಕೆಗಳಿಂದ ನಮ್ಮ ಆಹಾರದ ಪರಿಮಳವನ್ನು ಹೆಚ್ಚಿಸಬಹುದು. ಅರಿಶಿಣವು ಉರಿಯೂತವನ್ನು ಶಮನಗೊಳಿಸುತ್ತದೆ. ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶುಂಠಿ ನಿಮ್ಮ ಜೀರ್ಣಕಾರಿ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ.

ಡ್ರೈ ಬ್ರಶ್ ಗಳಿಂದ ಹಲ್ಲುಜ್ಜುವುದು..!

ಚರ್ಮವು ದೇಹದ ದೊಡ್ಡ ಅಂಗಾಂಗಳಲ್ಲಿ ಒಂದಾಗಿದೆ. ಬೆಳಿಗ್ಗೆ ಅಥವಾ ಸಂಜೆ ಡ್ರೈ ಬ್ರಶ್ ನಿಂದ ಹಲ್ಲುಜ್ಜುವ ಮೂಲಕ, ನೀವು ಚರ್ಮದ ಕೋಶಗಳ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಯೋಗಕ್ಷೇಮಕ್ಕಾಗಿ ಹಾಗೂ ಸಮತೋಲನ ಜೀವನಕ್ಕಾಗಿ ನಮ್ಮ ದೈನಂದಿನ ಜೀವನದಲ್ಲಿ ಅನೇಕ ಸರಳ ಆಯುರ್ವೇದ ಪದ್ಧತಿಗಳನ್ನು ಅಳವಡಿಸಿಕೊಳ್ಳಬಹುದು. ಒಂದೇ ಬಾರಿಗೆ ಫಲಿತಾಂಶ ಬರಬೇಕು ಎಂದೇನಿಲ್ಲ. ನಿರಂತರ ಪ್ರಯತ್ನ ಮುಖ್ಯವಾಗುತ್ತದೆ. ಈ ಮೇಲಿನ ಪ್ರತಿಯೊಂದು ಸಲಹೆಗಳು ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಈ ಸಲಹೆಗಳನ್ನು 1 ಅಥವಾ 2 ದಿನದ ಬದಲು ಸುಮಾರು 40 ದಿನಗಳವರೆಗೆ ಪ್ರಯತ್ನಿಸಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ